ಹಠ ಬಿಡಲಾರೆ.. ಇಟ್ಟ ಹೆಜ್ಜೆ ಹಿಂದಿಡಲಾರೆ: ಆನಂದ ಸಿಂಗ್‌ ಮಾಡಿದ ಶಪಥವೇನು?

*  ಆವತ್ತು ಒಂಟಿ ಯುದ್ಧ, ಇವತ್ತೂ ಒಂಟಿ ಯುದ್ಧ
*  ಬಯಸಿದ ಖಾತೆ ಸಿಗದಿದ್ದಕ್ಕೆ ಬೆಂಕಿ ಬಿರುಗಾಳಿಯಾದ ಆನಂದ ಸಿಂಗ್‌
*  ಕೇಸರಿ ಕೋಟೆಯೊಳಗೆ ರೆಬೆಲ್‌ ಜ್ವಾಲಾಮುಖಿ ಸ್ಫೋಟ
 

Share this Video
  • FB
  • Linkdin
  • Whatsapp

ಬೆಂಗಳೂರು(ಆ.12): ಕೇಸರಿ ಕೋಟೆಯೊಳಗೆ ಸ್ಫೋಟವಾಯ್ತು ರೆಬೆಲ್‌ ಜ್ವಾಲಾಮುಖಿ, ಬೆಂಕಿಯಂತ ಕೋಪ, ಬಿರುಗಾಳಿಯಮತ ಆಕ್ರೋಶ, ಬಯಸಿದ ಖಾತೆ ಸಿಗದಿದ್ದಕ್ಕೆ ಬೆಂಕಿ ಬಿರುಗಾಳಿಯಾದ್ರು ಆನಂದ ಸಿಂಗ್‌. ಆವತ್ತು ಒಂಟಿ ಯುದ್ಧ, ಇವತ್ತೂ ಒಂಟಿ ಯುದ್ಧ. ಕೃಷ್ಣ ಪರಮಾತ್ಮನ ಸನ್ನಿಧಿಯಲ್ಲಿ ಆನಂದ ಸಿಂಗ್‌ ಮಾಡಿದ ಶಪಥವೇನು?. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ

Related Video