ಕೊರೋನಾ ಕಾಟ: ಭೂಲೋಕದ ನರಕ ಆಗಿದ್ಯಾ ಬೆಳಗಾವಿಯ ಬಿಮ್ಸ್ ಆಸ್ಪತ್ರೆ?
ಕೋವಿಡ್ ವಾರ್ಡ್‌ನಲ್ಲಿ ಮಲಗೋದಕ್ಕೂ ಜಾಗವಿಲ್ಲ| ಬೆಳಗಾವಿಯಲ್ಲಿರುವ ಕೋವಿಡ್ ಆಸ್ಪತ್ರೆ| ಸುವರ್ಣ ನ್ಯೂಸ್ ಬಳಿ ಸೋಂಕಿತನ ಅಳಲು|
ಬೆಂಗಳೂರು(ಜು.17): ರಾತ್ರಿ ಮಲಗಲು ಒಂದು ಹಾಸಿಗೆ ನೀಡಿ ಅಂದರೂ ಕೂಡ ಯಾರು ಕೊಡದ ಸ್ಥಿತಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಈ ಮೂಲಕ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಭೂಲೋಕದ ನರಕ ಆಗಿದ್ಯಾ? ಎಂಬೆಲ್ಲ ಪ್ರಶ್ನೆಗಳು ಕಾಡುತ್ತಿವೆ.
ಕೊರೋನಾ ಆರ್ಭಟ: ಬಿಮ್ಸ್‌ನಲ್ಲಿ ಬೆಡ್ ಫುಲ್ ಅದ್ರೂ ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯ..?
ಸಧ್ಯ ಕೋವಿಡ್ ವಾರ್ಡ್‌ನಲ್ಲಿ ಮಲಗೋದಕ್ಕೂ ಜಾಗವಿಲ್ಲದಂತಾಗಿದೆ ಎಂದು ಕೊರೋನಾ ಸೋಂಕಿತನೊಬ್ಬ ತನ್ನ ಅಳಲನ್ನ ತೋಡಿಕೊಂಡಿದ್ದಾನೆ.