ಕೊರೋನಾ ಆರ್ಭಟ: ಬಿಮ್ಸ್‌ನಲ್ಲಿ ಬೆಡ್‌ ಫುಲ್‌ ಅದ್ರೂ ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯ..?

ಬೆಳಗಾವಿ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್‌ ಕೇಸ್‌ಗಳು| ನಗರದ ಬಿಮ್ಸ್‌ ಆಸ್ಪತ್ರೆಗಳು ಬೆಡ್‌ಗಳು ಫುಲ್‌| ಇಂದೂ ಸಹ 50 ಕ್ಕೂ ಹೆಚ್ಚು ಪ್ರಕರಣಗಳು ದೃಢ| 

Share this Video
  • FB
  • Linkdin
  • Whatsapp

ಬೆಳಗಾವಿ(ಜು.16): ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್‌ ಕೇಸ್‌ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಬಿಮ್ಸ್‌ ಆಸ್ಪತ್ರೆಗಳು ಬೆಡ್‌ಗಳು ಫುಲ್‌ ಅಗಿವೆ ಎಂದು ತಿಳಿದು ಬಂದಿದೆ. ಇಂದೂ ಸಹ 50 ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಇಂದು ಬರುವ ಸೋಂಕಿತರಿಗೆ ಎಲ್ಲಿ ಬೆಡ್‌ ನೀಡುತ್ತಾರೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ.

ಕೊರೋನಾ ಸೋಂಕು ಹರಡುವಿಕೆ: ದೇಶದಲ್ಲೇ ಬೆಂಗಳೂರು ನಂ.1, ಬೆಚ್ಚಿಬಿದ್ದ ಜನತೆ

ಬೆಡ್‌ ಫುಲ್‌ ಆದರೂ ಕೂಡ ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿದ್ಯಾ ಎಂಬೆಲ್ಲಾ ಪ್ರಶ್ನೆಗಳು ಕಾಡಲಾರಂಭಿಸಿವೆ. ಇಷ್ಟಾದ್ರೂ ಕೂಡ ಖಾಸಗಿ ಆಸ್ಪತ್ರೆಗಳು ಒಂದೂ ಬೆಡ್‌ ಕೂಡ ಕೊಡುತ್ತಿಲ್ಲ.

Related Video