ಪೆನ್‌ಡ್ರೈವ್ ಪ್ರಕರಣದಲ್ಲಿ ಕಂಪ್ಲೀಟ್ ಫ್ಯಾಮಿಲಿ ಲಾಕ್..? ತಾಯಿ ಭವಾನಿ, ಮಗ ಪ್ರಜ್ವಲ್‌ಗೆ ‘ಬ್ಯಾಡ್ ಫ್ರೈಡೆ’..!

ಪ್ರಜ್ವಲ್ SIT ಕಸ್ಟಡಿಗೆ.. ಭವಾನಿಗೂ ಬಂಧನದ ಭಯ..! 
ಪೆನ್ ಡ್ರೈವ್ ವ್ಯೂಹದಲ್ಲಿ ರೇವಣ್ಣ ಫ್ಯಾಮಿಲಿ ವಿಲವಿಲ..! 
ರೇವಣ್ಣ ಫ್ಯಾಮಿಲಿಗೆ ಬಿಗಿಯುತ್ತಿದೆ ಕಾನೂನಿನ ಕುಣಿಕೆ..!

First Published Jun 1, 2024, 5:32 PM IST | Last Updated Jun 1, 2024, 5:32 PM IST

ಪ್ರಜ್ವಲ್‌ ರೇವಣ್ಣನನ್ನು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ(Prajwal Revanna obscene video case) ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಆದ್ರೆ ಈ ಪ್ರಕರಣ ಹೆಚ್‌ ಡಿ ರೇವಣ್ಣ(HD Revanna) ಕುಟುಂಬಕ್ಕೆ ಸಂಕಷ್ಟವನ್ನು ತಂದೊಡ್ಡಿದೆ. ಈ ಪೆನ್‌ಡ್ರೈವ್‌ ಪ್ರಕರಣದಲ್ಲಿ(Pen drive case) ಕಂಪ್ಲೀಟ್‌ ಫ್ಯಾಮಿಲಿ ಲಾಕ್‌ ಆಗುವ ಸಾಧ್ಯತೆ ಇದೆ. ಪ್ರಜ್ವಲ್‌ ಮೇಲಿನ ಎರಡು ಪ್ರಕರಣಗಳ ವಿಚಾರಣೆಯನ್ನು ಜೂನ್‌ 7ಕ್ಕೆ ಮುಂದೂಡಲಾಗಿದೆ. ಇದರ ನಡುವೆ ಭವಾನಿ ರೇವಣ್ಣಗೆ(Bhavani Revanna) ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನವಾಗುವ ಭೀತಿ ಎದುರಾಗಿದೆ.

ಇದನ್ನೂ ವೀಕ್ಷಿಸಿ:  Narendra Modi: ಅಂದು ಏಕತಾ ಯಾತ್ರೆ..ಇಂದು ಏಕಾಂತವಾಸ..ಏನು ವ್ಯತ್ಯಾಸ..? ಪಾರ್ವತಿ ತಪೋಭೂಮಿಯಲ್ಲಿ ನಿರಂತರ ಧ್ಯಾನ!

Video Top Stories