ರಸ್ತೆಯಲ್ಲಿ ಬೀಳುತ್ತೆ ಹಣ, ಆದರೆ ಯಾರೂ ಕೈ ಹಾಕಲ್ಲ, ಎಲ್ಲಾ ಕೊರೋನಾ ಮಾಯೆ!

ಒಂದು ಕಡೆ ಕೊರೋನಾ ಕಾಟ/ ಇನ್ನೊಂದು ಕಡೆ ನೋಟುಗಳ ಕಾಡ/ ಹಣ ಅಂದರೆ ಯಾರಿಗೆ ತಾನೆ ಬೇಡ/ ನೋಟು ಸಿಕ್ತು ಅಂತ ಕೈ ಹಾಕಿದ್ರೆ ಅಷ್ಟೇ

Share this Video
  • FB
  • Linkdin
  • Whatsapp

ಮಂಗಳೂರು(ಏ.23) ರಸ್ತೆಯಲ್ಲಿ, ಕಂಡ ಕಂಡ ಕಡೆ ನೋಟುಗಳು ಸಿಕ್ತು ಅಂತಾ ಕೈ ಹಾಕಬೇಡಿ. ಲಾಕ್ ಡೌನ್ ಅವಧಿಯಲ್ಲಿ ರಸ್ತೆ ಮೇಲೆಲ್ಲಾ ನೋಟುಗಳು ಬೀಳುತ್ತಿವೆ.

ಕರಾವಳಿ ಬಿಜೆಪಿ ಭೀಷ್ಮನಿಗೆ ಮೋದಿ ಕರೆ

ಜನರು ಉದ್ದೇಶಪೂರ್ವಕವಾಗಿ ಬೀಳಿಸಿಕೊಳ್ಳುತ್ತಿದ್ದಾರೋ? ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಆದರೆ ಹಣ ಸಿಕ್ಕಿತು ಎಂದು ಕೈ ಹಾಕಬೇಡಿ.

Related Video