ಬಿಎಂಟಿಸಿ ಮಹಿಳಾ ಕಂಡಕ್ಟರ್‌ಗಳಿಗೆ ಬಿಗ್ ರಿಲೀಫ್

ಬಿಎಂಟಿಸಿ ಮಹಿಳಾ ಕಂಡಕ್ಟರ್ ಗಳಿಗೆ ದೊಡ್ಡ ರಿಲೀಫ್/ ನೈಟ್ ಶಿಫ್ಟ್ ಇರಲ್ಲ/ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮಾಹಿತಿ/ ಬದಲಾವಣೆ ಮಾಡಲು ಸೂಚನೆ ನೀಡಿದ್ದೇನೆ

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 09) ಮಹಿಳಾ ಕಂಡಕ್ಟರ್ ಗಳಿಗೆ ಬಿಎಂಟಿಸಿ ಒಂದು ರಿಲೀಫ್ ನೀಡಿದೆ. ಇನ್ನು ಮುಂದೆ ಬಿಎಂಟಿಸಿ ಮಹಿಳಾ ಕಂಡಕ್ಟರ್ ಗಳಿಗೆ ನೈಟ್ ಶಿಫ್ಟ್ ಇರಲ್ಲ. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊಬೈಲ್ ಶಾಲೆಯಾದ ಹಳೆ ಬಿಎಂಟಿಸಿ ಬಸ್

ಶಿಫ್ಟ್ ಗಳಲ್ಲಿ ಬದಲಾವಣೆ ಮಾಡಲಾಗಿದ್ದು ಬಿಎಂಟಿಸಿಯಲ್ಲಿರುವ ಮಹಿಳೆಯರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಮಹಿಳಾ ಸಿಬ್ಬಂದಿಗೆ ಜನರಲ್ ಶಿಫ್ಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ. 

Related Video