ಹುಬ್ಬಳ್ಳಿ: ಮದ್ಯ ಸಿಗದ್ದಕ್ಕೆ ಸಾನಿಟೈಸರ್ ಕುಡಿದವನ ಕತೆ ಏನಾಯ್ತು ನೋಡಿ

ಮದ್ಯ ಸಿಗದೇ ಸಾನಿಟೈಸರ್ ಕುಡಿದ/ ಚಿಕಿತ್ಸೆ ಫಲಕಾರಿಯಾಗದೇ  ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಸಾವು/ ಮೂರು ದಿನಗಳ ಹಿಂದೆ ಸಾನಿಟೈಸರ್ ಕುಡಿದ ವ್ಯಕ್ತಿ

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಏ. 19) ಮದ್ಯ ಸಿಗದೇ ಈತ ಸಾನಿಟೈಸರ್ ಕುಡಿದಿದ್ದ. ಕಲಘಟಗಿ ತಾಲೂಕಿನ ಬಸವರಾಜ್ ಸಾನಿಟೈಸರ್ ಕುಡಿದು ಸಾವನ್ನಪ್ಪಿದ್ದಾರೆ.

ಲಾಕ್ ಡೌನ್ ಉಲ್ಲಂಘಿಸಿದರೆ ಡಬಲ್ ಕೇಸ್, ರೌಡಿ ಶೀಟರ್ ಗೆ ಪಟ್ಟಿ

ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಾಗಿದ್ದ ಬಸವರಾಜ್ ಚಿಕಿತ್ಸೆ ಫಲಕಾರಿಯಾದೇ ಸಾವನ್ನಪ್ಪಿದ್ದಾರೆ. ಮದ್ಯ ಸಿಗದ ಕಾರಣಕ್ಕೆ ಮೂರು ದಿನಗಳ ಹಿಂದೆ ಸಾನಿಟೈಸರ್ ಕುಡಿದಿದ್ದರು

Related Video