ಲಾಕ್‌ಡೌನ್ ಉಲ್ಲಂಘಿಸಿದ್ರೆ ರೌಡಿ ಶೀಟರ್ ಕೇಸ್, ಕಲಬುರಗಿ ಮಂದಿಗೆ ಡಬಲ್ ಶಾಕ್!

ಕೊರೋನಾ ವೈರಸ್ ಕಲಬುರಗಿಯಲ್ಲಿ ಆತಂಕ ಹೆಚ್ಚಿಸಿರುವ ಕಾರಣ ಜಿಲ್ಲಾಡಳಿತ ಲಾಕ್‌ಡೌನ್ ಮತ್ತಷ್ಟು ಬಿಗಿಗೊಳಿಸಿದೆ. ಇದೀಗ ಅನವಶ್ಯಕವಾಗಿ ತಿರುಗಾಡಿದರೆ ರೌಡಿ ಶೀಟರ್ ಪ್ರಕರಣ ದಾಖಲಾಗುತ್ತೆ. ಹೀಗೆ ಲಾಕ್‌ಡೌನ್ ಉಲ್ಲಂಘಿಸಿದ 118 ಜನರ ಮೇಲೆ ರೌಡಿ ಶೀಟರ್ ಕೇಸ್ ಓಪನ್ ಆಗಿದೆ. ಇಷ್ಟೇ ಅಲ್ಲ 650 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Share this Video
  • FB
  • Linkdin
  • Whatsapp

ಕಲಬುರಗಿ(ಏ.19): ಕೊರೋನಾ ವೈರಸ್ ಕಲಬುರಗಿಯಲ್ಲಿ ಆತಂಕ ಹೆಚ್ಚಿಸಿರುವ ಕಾರಣ ಜಿಲ್ಲಾಡಳಿತ ಲಾಕ್‌ಡೌನ್ ಮತ್ತಷ್ಟು ಬಿಗಿಗೊಳಿಸಿದೆ. ಇದೀಗ ಅನವಶ್ಯಕವಾಗಿ ತಿರುಗಾಡಿದರೆ ರೌಡಿ ಶೀಟರ್ ಪ್ರಕರಣ ದಾಖಲಾಗುತ್ತೆ. ಹೀಗೆ ಲಾಕ್‌ಡೌನ್ ಉಲ್ಲಂಘಿಸಿದ 118 ಜನರ ಮೇಲೆ ರೌಡಿ ಶೀಟರ್ ಕೇಸ್ ಓಪನ್ ಆಗಿದೆ. ಇಷ್ಟೇ ಅಲ್ಲ 650 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Related Video