ತಲಕಾಡು ಪಂಚಲಿಂಗ ಮಹೋತ್ಸವ; ಯದುವೀರ್ ದಂಪತಿಯಿಂದ ವಿಶೇಷ ಪೂಜೆ

 ತಲಕಾಡು ಪಂಚಲಿಂಗ ಮಹೋತ್ಸವ ಹಿನ್ನಲೆಯಲ್ಲಿ ಮೈಸೂರಿನ ರಾಜವಂಶಸ್ಥರಿಂದ‌ ತಲಕಾಡು‌ ವೈದ್ಯನಾಥೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯದುವೀರ್ ದಂಪತಿ ವಿಶೇಷ ಪೂಜೆ‌ ಸಲ್ಲಿಸಿ‌ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. 

Share this Video
  • FB
  • Linkdin
  • Whatsapp

ಮೈಸೂರು (ಡಿ. 17): ತಲಕಾಡು ಪಂಚಲಿಂಗ ಮಹೋತ್ಸವ ಹಿನ್ನಲೆಯಲ್ಲಿ ಮೈಸೂರಿನ ರಾಜವಂಶಸ್ಥರಿಂದ‌ ತಲಕಾಡು‌ ವೈದ್ಯನಾಥೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯದುವೀರ್ ದಂಪತಿ ವಿಶೇಷ ಪೂಜೆ‌ ಸಲ್ಲಿಸಿ‌ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಪ್ರತಿವರ್ಷವೂ ಪಂಚಲಿಂಗ ಮಹೋತ್ಸವದಲ್ಲಿ ಮೈಸೂರು ರಾಜ ವಂಶಸ್ಥರಿಮದ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 

Related Video