
ಶವ ಬಿಟ್ಟು ಪರಾರಿಯಾದ ಕುಟುಂಬಸ್ಥರು: ಅಹಮ್ಮದ್ ಕೊಟ್ರು ಮುಕ್ತಿ
ಕೊರೋನಾ ಕಾಲದಲ್ಲಿ ಮಾನವೀಯ ಮೌಲ್ಯ ಸಾಯುತ್ತಿದೆ. ಹೌದು.. ಇಲ್ಲೊಂದು ಅಂಗವಿಕಲನ ಮೃತ ದೇಹವನ್ನು ಕುಟುಂಬ ಪರಾರಿಯಾಗಿರುವ ಅಮಾನವೀಯ ಘಟನೆ ನಡೆದಿದೆ.
ಮೈಸೂರು, (ಜುಲೈ.14): ಕೊರೋನಾ ಕಾಲದಲ್ಲಿ ಮಾನವೀಯ ಮೌಲ್ಯ ಸಾಯುತ್ತಿದೆ. ಹೌದು.. ಇಲ್ಲೊಂದು ಅಂಗವಿಕಲನ ಮೃತ ದೇಹವನ್ನು ಕುಟುಂಬ ಪರಾರಿಯಾಗಿರುವ ಅಮಾನವೀಯ ಘಟನೆ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಭಾರತದ ಮೊದಲ ಕೊರೋನಾ ಔಷಧ ಮಾನವನ ಮೇಲೆ ಪ್ರಯೋಗ!
ಅಡ್ರೆಸ್ ಪ್ರೂಪ್ ತರಲು ಹೋದವರು ಮತ್ತೆ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಅನಾಥವಾಗಿದ್ದ ಶವಕ್ಕೆ ಅಹಮ್ಮದ್ ಎನ್ನುವ ವ್ಯಕ್ತಿ ಮುಕ್ತಿ ಕೊಟ್ಟಿದ್ದಾರೆ.