ಏಸು ಪ್ರತಿಮೆ ಬೆನ್ನಲ್ಲೇ ಮತ್ತೊಂದು ವಿವಾದ; ಸ್ಟಿಂಗ್‌ ಆಪರೇಷನ್‌ನಲ್ಲಿ ಸೀಕ್ರೆಟ್ ಔಟ್!

ರಾಮನಗರದಲ್ಲಿ ಕಾಂಗ್ರೆಸ್ ರಾಜಕಾರಣಿ ಡಿ.ಕೆ. ಶಿವಕುಮಾರ್ ತಮ್ಮ ಖರ್ಚಿನಿಂದ ಸ್ಥಾಪಿಸಿರುವ ಏಸು ಪ್ರತಿಮೆ ಹಿಂದಿನ ಸೀಕ್ರೆಟನ್ನು ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆಳಿದಿದೆ. ಈ ವಿಚಾರ ಬರೇ ಏಸು ಪ್ರತಿಮೆಗೆ ಸೀಮಿತವಾಗಿಲ್ಲ! ಇಲ್ಲಿದೆ ಕಂಪ್ಲೀಟ್ ಕಹಾನಿ...

First Published Jan 11, 2020, 2:41 PM IST | Last Updated Jan 11, 2020, 5:19 PM IST

ಬೆಂಗಳೂರು (ಜ.11): ರಾಮನಗರದಲ್ಲಿ ಕಾಂಗ್ರೆಸ್ ರಾಜಕಾರಣಿ ಡಿ.ಕೆ. ಶಿವಕುಮಾರ್ ತಮ್ಮ ಖರ್ಚಿನಿಂದ ಸ್ಥಾಪಿಸಿರುವ ಏಸು ಪ್ರತಿಮೆ ಹಿಂದಿನ ಸೀಕ್ರೆಟನ್ನು ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆಳಿದಿದೆ.

ಇದನ್ನೂ ಓದಿ | ರಾಮನಗರ ಯೇಸು ಪ್ರತಿಮೆ ನಿರ್ಮಾಣ ಸ್ಥಗಿತ ಕಾರಣ ಬಹಿರಂಗ...

ಏಸು ಪ್ರತಿಮೆ ಮೂಲಕ ಈ ವಿಚಾರ ಬರೇ ಏಸು ಪ್ರತಿಮೆಗೆ ಸೀಮಿತವಾಗಿಲ್ಲ! ಅದರ ಹಿಂದೆ ವ್ಯವಸ್ಥಿತ ಸಂಚು ಇದೆ. ಇಲ್ಲಿದೆ ಕಂಪ್ಲೀಟ್ ಕಹಾನಿ...

ಜನವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Video Top Stories