ರಾಮನಗರ ಯೇಸು ಪ್ರತಿಮೆ ನಿರ್ಮಾಣ ಸ್ಥಗಿತ ಕಾರಣ ಬಹಿರಂಗ

ರಾಮನಗರದ ಯೇಸು ಪ್ರತಿಮೆ ನಿರ್ಮಾಣ ವಿಚಾರ ದಿನಕ್ಕೊಂದು ತೆರವು ಪಡೆಯುತ್ತಿದೆ. ಯೇಸು ನಿರ್ಮಾಣ ಟ್ರಸ್ಟ್ ನವರೇ ಕಾಮಗಾರಿ ಸ್ಥಗಿತ ಮಾಡಿರಬಹುದು. ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡ ಬಗ್ಗೆ, ಬೋರ್ ವೆಲ್ ತೆಗೆದಿರುವ ಬಗ್ಗೆಯೂ ದೂರುಗಳು ಬಂದಿವೆ. ಈ ಬಗ್ಗೆ ಲಿಖಿತ ವರದಿ ಪಡೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜ. 01) ರಾಮನಗರದ ಯೇಸು ಪ್ರತಿಮೆ ನಿರ್ಮಾಣ ವಿಚಾರ ದಿನಕ್ಕೊಂದು ತೆರವು ಪಡೆಯುತ್ತಿದೆ. ಯೇಸು ನಿರ್ಮಾಣ ಟ್ರಸ್ಟ್ ನವರೇ ಕಾಮಗಾರಿ ಸ್ಥಗಿತ ಮಾಡಿರಬಹುದು. 

ಯೇಸು ಪ್ರತಿಮೆ ವಿಚಾರ ರಾಜ್ಯಮಟ್ಟದ ಸುದ್ದಿ ಯಾಕಾಯ್ತು?

ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡ ಬಗ್ಗೆ, ಬೋರ್ ವೆಲ್ ತೆಗೆದಿರುವ ಬಗ್ಗೆಯೂ ದೂರುಗಳು ಬಂದಿವೆ. ಈ ಬಗ್ಗೆ ಲಿಖಿತ ವರದಿ ಪಡೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.

ಹೆಚ್ಚಿನ ವಿಡಿಯೋಗಳಿಗಾಗಿ

Related Video