ಸುಧಾಕರ್‌ ಬಿಡದ ಕೊರೋನಾ; ಬಾಮೈದ, ಸ್ನೇಹಿತನಿಗೂ ಪಾಸಿಟಿವ್

ಸುಧಾಕರ್ ಕುಟುಂಬದ ಬೆನ್ನು ಬಿದ್ದ ಕೊರೋನಾ/ ಕ್ವಾರಂಟೈನ್ ನಲ್ಲಿರುವ ಸುಧಾಕರ್/ . ಸುಧಾಕರ್ ಬಾಮೈದ, ಸ್ನೇಹಿತನಿಗೂ ತಗುಲಿದ ಸೋಂಕು

Share this Video
  • FB
  • Linkdin
  • Whatsapp

ಬೆಂಗಳೂರು(ಜೂ. 25) ಸಚಿವ ಸುಧಾಕರ್ ಕುಟುಂಬಕ್ಕೆ ಕೊರೋನಾ ಕಾಡುತ್ತಿದೆ. ಸುಧಾಕರ್ ಬಾಮೈದ, ಸ್ನೇಹಿತನಿಗೂ ಸೋಂಕು ತಗುಲಿದೆ. 

ಸಿಎಂ ಗೃಹ ಕಚೇರಿಗೆ ಕೊರೋನಾ ಕಾಟ, ಸೀಲ್ ಡೌನ್

ಸುಧಾಕರ್ ತಂದೆಯವರಿಗೆ ಟ್ರೀಟ್ ಮೆಂಟ್ ನೀಡಲಾಗಿದೆ. ಸುಧಾಕರ್ ಪತ್ನಿ ಮತ್ತು ಮಗಳಿಗೂ ಪಾಸಿಟಿವ್ ಬಂದಿದ್ದು ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

Related Video