ನಾಲ್ವರು ಸಿಬ್ಬಂದಿಗೆ ಕೊರೋನಾ; CM ಗೃಹ ಕಚೇರಿ ಸೀಲ್‌ಡೌನ್!

ಕೊರೋನಾ ಅಟ್ಟಹಾಸ ಮೀತಿ ಮೀರುತ್ತಿದೆ. ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗೃಹ ಕಚೇರಿಗೂ ಕೊರೋನಾ ವೈರಸ್ ಲಗ್ಗೆ ಇಟಟ್ಿದೆ. ಮೂವರು ಪೊಲೀಸ್ ಹಾಗೂ ಒರ್ವ ಅಗ್ನಿ ಶಾಮಕ ಸಿಬ್ಬಂದಿಗೆ ಕೊರೋನಾ ತಗುಲಿದೆ. ಹೀಗಾಗಿ ಗೃಹ ಕಚೇರಿಯನ್ನೇ ಸೀಲ್‌ಡೌನ್ ಮಾಡಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.25): ಕೊರೋನಾ ಅಟ್ಟಹಾಸ ಮೀತಿ ಮೀರುತ್ತಿದೆ. ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗೃಹ ಕಚೇರಿಗೂ ಕೊರೋನಾ ವೈರಸ್ ಲಗ್ಗೆ ಇಟಟ್ಿದೆ. ಮೂವರು ಪೊಲೀಸ್ ಹಾಗೂ ಒರ್ವ ಅಗ್ನಿ ಶಾಮಕ ಸಿಬ್ಬಂದಿಗೆ ಕೊರೋನಾ ತಗುಲಿದೆ. ಹೀಗಾಗಿ ಗೃಹ ಕಚೇರಿಯನ್ನೇ ಸೀಲ್‌ಡೌನ್ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video