
ಕೋವಿಡ್ ಟೆಸ್ಟ್ ಮಾಡುವವರಿಗೆ ಕೊರೊನಾ ಪಾಸಿಟೀವ್; ಲ್ಯಾಬ್ ಸಿಬ್ಬಂದಿಗೆ ಆತಂಕ
ಕೋವಿಡ್ ಟೆಸ್ಟ್ ಮಾಡುವ ಪೆಥಾಲಾಜಿಸ್ಟ್‌ಗೆ ಕೊರೊನಾ ಪಾಸಿಟೀವ್ ಬಂದಿದೆ. ಇವರು ಇಲ್ಲಿನ ವೆಲ್‌ಲಾಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನ ಕೋವಿಡ್ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿಗೆ ಆತಂಕ ಶುರುವಾಗಿದೆ.
ಬೆಂಗಳೂರು (ಜೂ. 03): ಕೋವಿಡ್ ಟೆಸ್ಟ್ ಮಾಡುವ ಪೆಥಾಲಾಜಿಸ್ಟ್‌ಗೆ ಕೊರೊನಾ ಪಾಸಿಟೀವ್ ಬಂದಿದೆ. ಇವರು ಇಲ್ಲಿನ ವೆಲ್‌ಲಾಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನ ಕೋವಿಡ್ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿಗೆ ಆತಂಕ ಶುರುವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ