14 ಟನ್ ಕಬ್ಬು ತುಂಬಿದ ಗಾಡಿ ಎಳೆದವು ಜೋಡೆತ್ತು, ವಿಡಿಯೋ ವೈರಲ್..!

14 ಟನ್ ಕಬ್ಬು ತುಂಬಿದ ಗಾಡಿ ಎಳೆದ ಜೋಡೆತ್ತುಗಳು ಈಗ ವೈರಲ್ ಆಗಿದೆ. ಮಂಡ್ಯದಲ್ಲಿ ಘಟನೆ ನಡೆದಿದ್ದು, ಈ ಜೋಡೆತ್ತುಗಳು ಸುಮಾರು 14 ಟನ್ ಭಾರದ ಕಬ್ಬು ಎಳೆದಿವೆ.

First Published Nov 22, 2020, 2:02 PM IST | Last Updated Nov 22, 2020, 2:02 PM IST

14 ಟನ್ ಕಬ್ಬು ತುಂಬಿದ ಗಾಡಿ ಎಳೆದ ಜೋಡೆತ್ತುಗಳು ಈಗ ವೈರಲ್ ಆಗಿದೆ. ಮಂಡ್ಯದಲ್ಲಿ ಘಟನೆ ನಡೆದಿದ್ದು, ಈ ಜೋಡೆತ್ತುಗಳು ಸುಮಾರು 14 ಟನ್ ಭಾರದ ಕಬ್ಬು ಎಳೆದಿವೆ.

ನಿಲ್ಲಿಸಿದ್ರು, ಮುಗಿಸಿಬಿಟ್ರು! ನಿಖಿಲ್‌ ಸೋಲಿನ ಬಗ್ಗೆ ಹೆಚ್‌ಡಿಕೆ ಶಾಕಿಂಗ್ ಹೇಳಿಕೆ

ಮಂಡ್ಯದಲ್ಲಿ ರಿಯಲ್ ಜೋಡೆತ್ತು ಸದ್ದು ಮಾಡಿದ್ದು, 3 ಕಿ.ಮೀ ವರೆಗೆ 14 ಟನ್ ಭಾರದ ಗಾಡಿಯನ್ನು ಎಳೆದಿವೆ. ಇದೀಗ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಲ್ಲಿ ನೋಡಿ ವಿಡಿಯೋ

Video Top Stories