ನಿಲ್ಲಿಸಿದ್ರು, ಮುಗಿಸಿಬಿಟ್ರು! ನಿಖಿಲ್‌ ಸೋಲಿನ ಬಗ್ಗೆ ಹೆಚ್‌ಡಿಕೆ ಶಾಕಿಂಗ್ ಹೇಳಿಕೆ

ರಾಜಕೀಯದಿಂದ ನಿವೃತ್ತಿಯಾಗಬೇಕು ಅಂದುಕೊಂಡಿದ್ದೆ, ಆದರೆ, ನಿಮ್ಮ ಪ್ರೀತಿಗೆ ಅನ್ಯಾಯ ಮಾಡೋಕೆ ನನಗೆ ಇಷ್ಟವಿಲ್ಲ, ಮಂಡ್ಯ ಜಿಲ್ಲೆಯನ್ನ ದೇವೇಗೌಡರ ಕುಟುಂಬ ಮರೆಯೋದಿಲ್ಲ ಎಂದು ಹೆಚ್‌.ಡಿ.ಕುಮಾರಸ್ವಾಮಿ

First Published Nov 22, 2020, 1:21 PM IST | Last Updated Nov 22, 2020, 2:05 PM IST

ಮಂಡ್ಯ(ನ.22): ನಿಖಿಲ್‌ಗೆ ಚುನಾವಣೆಗೆ ನಿಲ್ಲೋದು ಬೇಡ ಅಂತ ಹೇಳಿದ್ದೆ, ಎಲ್ಲರೂ ನಿಖಿಲ್‌ನನ್ನ ಚುನಾವಣೆಗೆ ನಿಲ್ಲಿಸಿದ್ರು, ಮುಗಿಸಿದ್ರು ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇಂದು(ಭಾನುವಾರ) ಮಂಡ್ಯ ಜಿಲ್ಲೆಯ ಬ್ಯಾಡರಹಳ್ಳಿಯಲ್ಲಿ ಮಾತನಾಡಿದ ಹೆಚ್‌ಡಿಕೆ ಪುತ್ರನ ಸೋಲನ್ನು ನೆನೆದು ಈನ ರೀತಿಯಾಗಿ ಹೇಳಿಕೆ ಕೊಟ್ಟಿದ್ದಾರೆ. 

ಮಂಗಳೂರು: ಕರಾವಳಿಯಲ್ಲಿ ಮತ್ತೆ ಲವ್‌ ಜಿಹಾದ್‌ ಸದ್ದು..!

ರಾಜಕೀಯದಿಂದ ನಿವೃತ್ತಿಯಾಗಬೇಕು ಅಂದುಕೊಂಡಿದ್ದೆ, ಆದರೆ, ನಿಮ್ಮ ಪ್ರೀತಿಗೆ ಅನ್ಯಾಯ ಮಾಡೋಕೆ ನನಗೆ ಇಷ್ಟವಿಲ್ಲ, ಮಂಡ್ಯ ಜಿಲ್ಲೆಯನ್ನ ದೇವೇಗೌಡರ ಕುಟುಂಬ ಮರೆಯೋದಿಲ್ಲ ಎಂದು ಹೇಳಿದ್ದಾರೆ. 
 

Video Top Stories