ಹುಬ್ಬಳ್ಳಿ: ಲಸಿಕೆ ಪಡೆಯಲು ಕಿಮ್ಸ್ ಎದುರು ಜನವೋ ಜನ..!

- ಕಿಮ್ಸ್ ಆಸ್ಪತ್ರೆ ಮುಂದೆ ಲಸಿಕೆಗಾಗಿ ನೂರಾರು ಮಂದಿ ಜಮಾವಣೆ- ಕೋವಿಶೀಲ್ಡ್ ನೋ ಸ್ಟಾಕ್, ಕೋವ್ಯಾಕ್ಸಿನ್ ಮಾತ್ರ ನೀಡಲಾಗುತ್ತಿದೆ- ಯುವಜನತೆಯೇ ಹೆಚ್ಚಿನ ಸಂಖ್ಯೆಯಲ್ಲಿದ್ದರು

Share this Video
  • FB
  • Linkdin
  • Whatsapp

ಹುಬ್ಬಳ್ಳಿ (ಜೂ. 29): ಕಿಮ್ಸ್ ಆಸ್ಪತ್ರೆ ಮುಂದೆ ಲಸಿಕೆಗಾಗಿ ನೂರಾರು ಮಂದಿ ಜಮಾಯಿಸಿದ್ದಾರೆ. ಕೋವಿಶೀಲ್ಡ್ ನೋ ಸ್ಟಾಕ್, ಕೋವ್ಯಾಕ್ಸಿನ್ ಮಾತ್ರ ನೀಡಲಾಗುತ್ತಿದೆ. ಲಸಿಕೆ ಪಡೆಯಲು ಯುವಜನತೆಯೇ ಹೆಚ್ಚಾಗಿ ಬಂದಿದ್ದರು. ರಾಜ್ಯದ ಬೇರೆ ಬೇರೆ ಕಡೆ ಇದೇ ಚಿತ್ರಣ ಸಾಮಾನ್ಯವಾಗಿದೆ. ಜನರ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂದಿನ ವಾರ ಮಾಲ್ ತೆರೆಯುವ ಸಾಧ್ಯತೆ, ಫುಡ್‌ಕೋರ್ಟ್‌ಗಿಲ್ಲ ಓಪನ್ ಭಾಗ್ಯ..!

Related Video