ಮುಂದಿನ ವಾರ ಮಾಲ್ ತೆರೆಯುವ ಸಾಧ್ಯತೆ, ಫುಡ್‌ಕೋರ್ಟ್‌ಗಿಲ್ಲ ಓಪನ್ ಭಾಗ್ಯ..!

ರಾಜಧಾನಿಯಲ್ಲಿ 3.0 ಅನ್‌ಲಾಕ್‌ಗೆ ಸಿದ್ಧತೆ ನಡೆಯುತ್ತಿದೆ. ಅನ್‌ಲಾಕ್ 3.0 ದಲ್ಲಿ ಮಾಲ್ ತೆರೆಯುವ ಸಾಧ್ಯತೆ ಇದೆ. ಮಾಲ್ ಓಪನ್ ಆದರೂ ಫುಡ್‌ ಕೋರ್ಟ್ ಓಪನ್ ಆಗುವುದು ಅನುಮಾನ ಎನ್ನಲಾಗುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 29): ರಾಜಧಾನಿಯಲ್ಲಿ 3.0 ಅನ್‌ಲಾಕ್‌ಗೆ ಸಿದ್ಧತೆ ನಡೆಯುತ್ತಿದೆ. ಅನ್‌ಲಾಕ್ 3.0 ದಲ್ಲಿ ಮಾಲ್ ತೆರೆಯುವ ಸಾಧ್ಯತೆ ಇದೆ. ಮಾಲ್ ಓಪನ್ ಆದರೂ ಫುಡ್‌ ಕೋರ್ಟ್ ಓಪನ್ ಆಗುವುದು ಅನುಮಾನ ಎನ್ನಲಾಗುತ್ತಿದೆ. ಸಿಬ್ಬಂದಿಗಳಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ ಕೊಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.

ಬೆಂಗಳೂರಿನಲ್ಲಿ 3 ನೇ ಹಂತದ ಅನ್‌ಲಾಕ್‌ಗೆ ಸಿದ್ಧತೆ, ಮಾಲ್, ದೇವಸ್ಥಾನಕ್ಕೆ ರಿಲೀಫ್ ಸಾಧ್ಯತೆ

Related Video