ಮದ್ಯಕ್ಕಾಗಿ ಮಾಸ್ಕ್ ಬಿಟ್ಟು ಚೀಲ ಹಿಡಿದು ಬಂದ ಮಣಿಪಾಲದ ಮಾನಿನಿಯರು!

ರಾಜ್ಯದಲ್ಲಿ ಮದ್ಯದಂಗಡಿ ಓಪನ್/  ಮಣಿಪಾಲದಲ್ಲಿ ಮದ್ಯಕ್ಕೆ ಮುಗಿಬಿದ್ದ ಮಾನಿನಿಯರು/ ಗುಂಪು ಗುಂಪಾಗಿ ಬಂದ ವಿದ್ಯಾರ್ಥಿನಿಯರು

Share this Video
  • FB
  • Linkdin
  • Whatsapp

ಮಣಿಪಾಲ(ಮೇ 04) ಮದ್ಯ ಖರೀದಿಗೆ ಗ್ರಾಹಕರು ಮುಗಿ ಬಿದ್ದಿರುವುದೇ ಸದ್ಯದ ದೊಡ್ಡ ಸುದ್ದಿ. ಮದ್ಯದ ಅಂಗಡಿ ತೆರೆಯುತ್ತಿದ್ದಂತೆ ಬ್ಯಾಗ್ ತೆಗೆದುಕೊಂಡು ಮಾನಿನಿಯರು ಮುಗಿಬಿದ್ದಿದ್ದಾರೆ. 

ಬೆಂಗಳೂರಲ್ಲಿ ಹುಡುಗಿಯರಿಗೆ ಪ್ರತ್ಯೇಕ ಕ್ಯೂ

ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿಲ್ಲ. ಮಣಿಪಾಲದ ಹುಡುಗಿಯರು ಮದ್ಯ ಖರೀದಿ ಮಾಡಲು ಗುಂಪುಗುಂಪಾಗಿ ಹೇಗೆ ಬಂದರು ನೀವೇ ನೋಡಿ..

"


Related Video