ಬೆಂಗ್ಳೂರಲ್ಲಿ ಎಣ್ಣೆ ಕೊಳ್ಳಲು ಹುಡುಗಿಯರಿಗೆ ಪ್ರತ್ಯೇಕ ಕ್ಯೂ..!

ಬೆಂಗಳೂರಿನಲ್ಲಿ ಪುರುಷರಿಗಿಂತ ತಾವೇನು ಕಮ್ಮಿಯಿಲ್ಲ ಎನ್ನುವಂತೆ ಹುಡುಗಿಯರ ದಂಡೇ ಬಾರ್‌ಗಳತ್ತ ಜಮಾಯಿಸಿದ್ದಾರೆ. ಐಟಿ-ಬಿಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿರುವ ಡ್ರಾಪ್ಸ್ ಬಾರ್‌ ಓಪನ್ ಆಗುತ್ತಿದ್ದಂತೆ ಹುಡುಗಿಯರು ದೌಡಾಯಿಸಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.04): ಲಾಕ್‌ಡೌನ್‌ನಿಂದಾಗಿ 40 ದಿನಗಳ ಕಾಲ ಕುಡುಕರ ವನವಾಸಕ್ಕೆ ತೆರೆ ಬಿದ್ದಿದೆ. ಮೇ.04ರಿಂದ ಬೆಳಗ್ಗೆ 09 ಗಂಟೆಯಿಂದಲೇ ಮದ್ಯ ಮಾರಾಟ ಮಳಿಗೆ ಆರಂಭವಾಗಿದ್ದು, ಕುಡುಕರು ಸಾಮಾಜಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ನಿಂತು ಎಣ್ಣೆ ಕೊಂಡುಕೊಳ್ಳುತ್ತಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಪುರುಷರಿಗಿಂತ ತಾವೇನು ಕಮ್ಮಿಯಿಲ್ಲ ಎನ್ನುವಂತೆ ಹುಡುಗಿಯರ ದಂಡೇ ಬಾರ್‌ಗಳತ್ತ ಜಮಾಯಿಸಿದ್ದಾರೆ. ಐಟಿ-ಬಿಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿರುವ ಡ್ರಾಪ್ಸ್ ಬಾರ್‌ ಓಪನ್ ಆಗುತ್ತಿದ್ದಂತೆ ಹುಡುಗಿಯರು ದೌಡಾಯಿಸಿದ್ದಾರೆ.

ರಾಜ್ಯದಲ್ಲಿ ಹೀಗೆಲ್ಲ ನಡೀತಿದೆ ನೋಡಿ ಎಣ್ಣೆ ಮಾರಾಟ..!

ಹುಡುಗರ ಮಧ್ಯೆ ಇದ್ದರೆ ಬೇರೆ ಏನಾದರೂ ಹೆಚ್ಚು ಕಡಿಮೆ ಆಗಬಹುದು ಎಂದು ಮನಗಂಡು ಅವರಿಗಾಗಿಯೇ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

Related Video