
ಚೇಂಬರ್‌ಲ್ಲೇ ಸಹೋದ್ಯೋಗಿಯೊಂದಿಗೆ ರೊಮ್ಯಾನ್ಸ್, ತಹಶೀಲ್ದಾರ್ ಕಿಸ್ಸಿಂಗ್ ವಿಡಿಯೋ ವೈರಲ್
ಜನರ ಸಮಸ್ಯೆಗಳಿಗೆ ನೆರವಾಗಬೇಕಿದ್ದ ತಾಲೂಕು ದಂಡಾಧಿಕಾರಿ, ತಮ್ಮ ಕಚೇರಿಯಲ್ಲಿಯೇ ಸಹೋದ್ಯೋಗಿ ಮಹಿಳೆಯೊಂದಿಗೆ ರೊಮ್ಯಾನ್ಸ್ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪಳ, (ಆ.26): ಜನರ ಸಮಸ್ಯೆಗಳಿಗೆ ನೆರವಾಗಬೇಕಿದ್ದ ತಾಲೂಕು ದಂಡಾಧಿಕಾರಿ, ತಮ್ಮ ಕಚೇರಿಯಲ್ಲಿಯೇ ಸಹೋದ್ಯೋಗಿ ಮಹಿಳೆಯೊಂದಿಗೆ ರೊಮ್ಯಾನ್ಸ್ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ | ಕೊರೋನಾ ಆತಂಕದ ನಡುವೆ ಸಂಭೋಗ ಅಪಾಯವೇ? ಓರಲ್ ಓಕೆನಾ?
ಕೊಪ್ಪಳ ಜಿಲ್ಲೆಯ ಕುಷ್ಟಗಿಯ ತಹಸೀಲ್ದಾರ್ ಗುರು ಬಸವರಾಜ್ ಚೇಂಬರ್‌ಲ್ಲೇ ತನ್ನ ಸಹೋದ್ಯೋಗಿಗೆ ಕಿಸ್ ಮಾಡಿದ ವಿಡಿಯೋ ಇದೀಗ ಫುಲ್ ವೈರಲ್ ಆಗುತ್ತಿದೆ.