ಕುಡುಕರಿಗೆ ಸಬ್ಸಿಡಿ ಮದ್ಯ, ಹೊಸವರ್ಷದ ವೇಳೆ ಸರ್ಕಾರದ ಗಿಫ್ಟ್!

ಬೆಂಗಳೂರು(ಡಿ. 31) ಬಡ ಕುಡುಕರಿಗೆ ಕಿಕ್ಕೇರಿಸಲು ಸರ್ಕಾರ ಮುಂದಾಗಿದೆ. ಸಬ್ಸಿಡಿ ದರದಲ್ಲಿ ಮದ್ಯ ನೀಡಲು ಸರ್ಕಾರ ಮುಂದಾಗಿದೆ ಎಂದು ಖುದ್ದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ.ಕಡಿಮೆ ದರದಲ್ಲಿ ಉತ್ತರ ಮದ್ಯ ಸರಬರಾಜು ಮಾಡಲಾಗುತ್ತದೆ ಎಂದು ನಾಗೇಶ್ ಹೇಳಿದ್ದಾರೆ. ಹಾಗಾದರೆ ನಿಜಕ್ಕೂ ಮದ್ಯಕ್ಕೂ ಸಬ್ಸಿಡಿನಬೇಕಾ?

Share this Video
  • FB
  • Linkdin
  • Whatsapp

ಬೆಂಗಳೂರು(ಡಿ. 31) ಬಡ ಕುಡುಕರಿಗೆ ಕಿಕ್ಕೇರಿಸಲು ಸರ್ಕಾರ ಮುಂದಾಗಿದೆ. ಸಬ್ಸಿಡಿ ದರದಲ್ಲಿ ಮದ್ಯ ನೀಡಲು ಸರ್ಕಾರ ಮುಂದಾಗಿದೆ ಎಂದು ಖುದ್ದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ.

ಎಣ್ಣೆ ಬೇಕು ಅಣ್ಣ ಎಂದು ಬಂದವನಿಗೆ ಶಾಸಕರ ಫುಲ್ ಕ್ಲಾಸ್!

ಕಡಿಮೆ ದರದಲ್ಲಿ ಉತ್ತರ ಮದ್ಯ ಸರಬರಾಜು ಮಾಡಲಾಗುತ್ತದೆ ಎಂದು ನಾಗೇಶ್ ಹೇಳಿದ್ದಾರೆ. ಹಾಗಾದರೆ ನಿಜಕ್ಕೂ ಮದ್ಯಕ್ಕೂ ಸಬ್ಸಿಡಿಬೇಕಾ?

ಹೆಚ್ಚಿನ ವಿಡಿಯೋ ಸುದ್ದಿಗಾಗಿ

ಡಿಸೆಂಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video