Recap 2019  

(Search results - 33)
 • undefined

  Cricket31, Dec 2019, 6:42 PM IST

  ಗುಡ್ ಬೈ 2019: ODI ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ಗಳಿವರು

  2019ರ ಕ್ಯಾಲೆಂಡರ್ ಇಯರ್ ಟೀಂ ಇಂಡಿಯಾ ಪಾಲಿಗೆ ಸಿಹಿ ಕಹಿಗಳನ್ನು ನೀಡಿದೆ. ಟೀಂ ಇಂಡಿಯಾ ಜೊತೆಗೆ ಇತರ ತಂಡಗಳು ಹಲವು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದೆ. 2019ರ ಸಾಲಿನಲ್ಲಿ ವಿಶ್ವ ಏಕದಿನ ಕ್ರಿಕೆಟ್‌ನಲ್ಲಿ  ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ವಿವರ ಇಲ್ಲಿದೆ. 

 • suprem courr Recap 2019

  India31, Dec 2019, 5:51 PM IST

  ಗುಡ್ ಬೈ 2019: ಇವು ಸುಪ್ರೀಂಕೋರ್ಟ್‌ನ ಸುಪ್ರೀಂ ತೀರ್ಪುಗಳು!

  2019ರಲ್ಲಿ ಸುಪ್ರೀಂಕೋರ್ಟ್ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿದ್ದು, ಈ ತೀರ್ಪುಗಳು ದೇಶದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಯನ್ನು ಬದಲಾಯಿಸಿದ್ದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. 2019ರಲ್ಲಿ ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪುಗಳತ್ತ ಗಮನಹರಿಸುವುದು ಅವಶ್ಯ.

 • leaders Recap 2019

  India31, Dec 2019, 5:31 PM IST

  ಮರಳಿ ಬರುವುದಾಗಿ ಹೇಳಿ ಹೊರಟವರು: ನಾವು ಕಳೆದುಕೊಂಡ ಗಣ್ಯರಿವರು!

  2019ರಲ್ಲಿ ದೇಶ ಕಳೆದುಕೊಂಡ ಗಣ್ಯರು| ಬಿಜೆಪಿ, ಕಾಂಗ್ರೆಸ್‌ನ ಘಟಾನುಘಟಿ ನಾಯಕರು ನಿಧನ| ಸಾಹಿತ್ಯ ಕ್ಷೇತ್ರಕ್ಕೂ ತುಂಬಲಾರದ ನಷ್ಟ| ಸಿದ್ದಗಂಗಾ ಶ್ರೀ, ವಿಶ್ವೇಶ ತೀರ್ಥ ಶ್ರೀಗಳ ಅಗಲುವಿಕೆಯಿಂದ ಬರಿದಾದ ನಾಡು

 • Virat Kohli, Rohit Sharma

  Cricket31, Dec 2019, 4:46 PM IST

  ಗುಡ್ ಬೈ 2019: ಒನ್‌ಡೇ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು

  ಬೆಂಗಳೂರು: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಈ ಬಾರಿ ಭರ್ಜರಿ ಪ್ರದರ್ಶನ ತೋರಿದೆ. ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ ಅನ್ನೋದನ್ನು ಬಿಟ್ಟರೆ, ಉಳಿದೆಲ್ಲವೂ ಟೀಂ ಇಂಡಿಯಾ ಪಾಲಿಗೆ ಸ್ಮರಣೀಯ ಸರಣಿಗಳೇ ಆಗಿದ್ದವು. 

  2019ರಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಮೆರೆದಿದ್ದಾರೆ. ರೋಹಿತ್ ಶರ್ಮಾ ಈ ವರ್ಷ ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ 2019ರಲ್ಲಿ ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • political Recap 2019

  Politics31, Dec 2019, 4:41 PM IST

  2019 Flashback:1 ವರ್ಷದಲ್ಲಿ ಕರ್ನಾಟಕ ರಾಜಕೀಯದಲ್ಲಿ ಏನೇನಾಯ್ತು?

  2019ರ ಅವಧಿಯಲ್ಲಿ ಕರ್ನಾಟಕ ರಾಜಕೀಯದಲ್ಲಿ ಅನಿರೀಕ್ಷಿತ ಹಾಗೂ ಬೃಹತ್ ಬದಲಾವಣೆಗಳು ಆಗಿವೆ. ರಾಜ್ಯ ರಾಜಕಾರಣದಲ್ಲಿ ಅನೇಕ ಮಹತ್ವದ ಸ್ಥಿತ್ಯಂತರಗಳನ್ನು ಕಂಡಿದೆ.  ಚುನಾವಣೆಗಳು, ರಾಜಕೀಯ ಪಕ್ಷಗಳ ಏಳು-ಬೀಳು, ಪ್ರತಿಭಟನೆ-ಹೋರಾಟಗಳು, ಪರ-ವಿರೋಧದ ಚರ್ಚೆಗಳು, ಹೊಸ ಕಾನೂನುಗಳು, ರಾಜಕೀಯ ಬದ್ಧವೈರಿಗಳ ನಡುವಿನ ಮೈತ್ರಿ, ಮಿತ್ರಪಕ್ಷಗಳ ನಡುವೆ ಕಿತ್ತಾಟ, ಪಕ್ಷದೊಳಗಿನ ಬಂಡಾಯ ಮುಂತಾದವು 2019ರ ಕರ್ನಾಟಕ ರಾಜಕಾರಣದಲ್ಲಿ ನಡೆದಿವೆ. ಅವುಗಳ ಒಂದು ರೌಂಡಪ್ ಈ ಕೆಳಗಿನಂತಿದೆ.

 • Vastu Tips to decorate the home to bring good fortune in the New Year

  Vaastu31, Dec 2019, 3:37 PM IST

  ನ್ಯೂ ಇಯರ್ ಲಕ್ಕಿ ಪರ್ಸನ್‌ ನೀವಾಗ್ಬೇಕಂದ್ರೆ ಈ ವಾಸ್ತು ಟಿಪ್ಸ್‌ ಪಾಲಿಸಿ!

  ಹೊಸ ವರ್ಷವನ್ನು ವೆಲ್ಕಂ ಮಾಡುವ ಸಮಯ. ಹೊಸ ಎನರ್ಜಿ ಹಾಗೂ ಉತ್ಸಾಹದಿಂದ ಇದನ್ನು ಬರ ಮಾಡಿಕೊಳ್ಳುವ ಜೊತೆಗೆ, ಹೊಸ ವರ್ಷ ಹರ್ಷ, ಅದೃಷ್ಟ, ಸಂತೋಷ ತರಲಿ ಎಂದು ಪ್ರತಿಯೊಬ್ಬರೂ ಪ್ರಾರ್ಥಿಸುತ್ತಾರೆ. ಇದಕ್ಕಾಗಿ ವಾಸ್ತು ಕೆಲ ಸಲಹೆಗಳನ್ನು ನೀಡುತ್ತದೆ. 

 • bjp Recap 2019

  Politics31, Dec 2019, 3:23 PM IST

  ಅಸೆಂಬ್ಲಿ ಎಲೆಕ್ಷನ್: ಬಿಜೆಪಿ ಸೋತು ಬಂದ ದಾರಿ!

  ಒಂದು ವರ್ಷದಲ್ಲಿ ಬಿಜೆಪಿ ಕೈ ಜಾರಿದ 6 ರಾಜ್ಯಗಳು| ಕಮಲ ಪಾಳಯದ ಭದ್ರಕೋಟೆಯಂತಿದ್ದ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ದರ್ಬಾರ್| ವಿಧಾನಸಭೆಯಲ್ಲಿ ಸೋಲುಂಡರೂ, ಲೋಕಸಭೆಯಲ್ಲಿ ಭರ್ಜರಿ ಗೆಲುವು

 • In new year throw out unused things and make your home new

  Vaastu31, Dec 2019, 2:59 PM IST

  ಕಳೆದ ವರ್ಷದ ವೇಸ್ಟ್ ಮುಂದಿನ ವರ್ಷಕ್ಕೆ ಬೇಕಾ? ಮನೆ ಕ್ಲೀನಿಂಗ್‍ಗೆ ಇದೇ ರೈಟ್ ಟೈಮ್!

  ಮನೆಯ ತುಂಬಾ ಬೇಡದ ವಸ್ತುಗಳು ತುಂಬಿದ್ದರೂ ಅದನ್ನು ಸ್ವಚ್ಛಗೊಳಿಸಲು ಸಮಯವಿಲ್ಲವೆಂದು ಮುಂದೆ ಹಾಕುತ್ತ ವರ್ಷವೇ ಕಳೆದು ಹೋಗಿದೆ. ಮತ್ತೊಂದು ಹೊಸ ವರ್ಷ ಹೊಸ್ತಿಲಿಗೆ ಬಂದು ನಿಂತಿದೆ. ಹೀಗಾಗಿ ಹಳೆಯ ಅನಗತ್ಯ ಭಾರವನ್ನು ಹೊರಹಾಕಿ ಮನೆ ಸ್ವಚ್ಛಗೊಳಿಸಲು ಇದೇ ಸರಿಯಾದ ಸಮಯ. 

 • honey trap recap2019

  CRIME31, Dec 2019, 2:15 PM IST

  2019ರಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್ ಹಗರಣ: ಯಾರದ್ದೆಲ್ಲ ಹೆಸರು ಬಂತು!

  2019ಗೆ ಗುಡ್ ಬೈ ಹೇಳಿ 2020ಕ್ಕೆ ಕಾಲಿಡುತ್ತಿದ್ದೇವೆ. 2019ರಲ್ಲಿ ಅದೆಷ್ಟೋ ಸೆಕ್ಸ್ ಸ್ಕ್ಯಾಂಡಲ್ ಗಳು ಸುದ್ದಿ ಮಾಡಿ ಮರೆಯಾಗಿವೆ.  ಕೆಲವು ಇನ್ನೂ ಸುದ್ದಿಯಲ್ಲಿವೆ. ತನಿಖೆ ನಡೆಯುತ್ತಲೇ ಇದೆ. ಮಧ್ಯಪ್ರದೇಶದ ಹನಿಟ್ರ್ಯಾಪ್ ಇಡಿ ರಾಜಕಾರಣದ ವಲಯವನ್ನೇ ನಡುಗಿಸಿದ್ದು ಸುಳ್ಳಲ್ಲ. ರಾಜಕಾರಣ, ಅಪರಾಧ, ಸಾಹಿತ್ಯ, ರಂಗಭೂಮಿ,..ಹೀಗೆ ಎಲ್ಲ ಕ್ಷೇತ್ರಗಳಂತೆ ಇದರದ್ದೂ ಒಂದು ಹಿನ್ನೋಟ ನೋಡಿದರೆ ತಪ್ಪೇನು ಇಲ್ಲ. ವೈರಲ್ ಆದ ವಿಡಿಯೋಗಳಿಗೂ ಲೆಕ್ಕವಿಲ್ಲ.

 • district Recap 2019

  Karnataka Districts31, Dec 2019, 1:29 PM IST

  2019ರ ಕರ್ನಾಟಕ : ಭೀಕರ ಜಲಪ್ರಳಯದ ಹೊರತು ಮತ್ತೇನೆನಾಯ್ತು ?

  2019 ಮುಗಿದು 2020ಕ್ಕೆ ಕಾಲಿಡುತ್ತಿದ್ದೇವೆ. ಹಳೆಯ ಪಯಣಗಳನ್ನು ಮುಗಿಸಿ ಹೊಸ ಪಯಣಕ್ಕೆ ಸಜ್ಜಾಗುತ್ತಿದ್ದೇವೆ. ಈ ಸಂದರ್ಭದಲ್ಲಿ ಒಮ್ಮೆ ಹಿಂದೆ ತಿರುಗಿ ನೋಡಿದಾಗ ರಾಜ್ಯದಲ್ಲಿ  ಕಾಣಸಿಗುವ ಪ್ರಮುಖ ಘಟನೆಗಳ ಪಟ್ಟಿ ಇಲ್ಲಿದೆ. 

 • crime1 Recap 2019

  CRIME31, Dec 2019, 1:25 PM IST

  ಗುಡ್ ಬೈ 2019: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ 5 ಅಪರಾಧ ಪ್ರಕರಣಗಳು!

  ಇಡೀ ವಿಶ್ವವೇ 2019ಕ್ಕೆ ವಿದಾಯ ಹೇಳಲು ಸಜ್ಜಾಗಿದೆ ಹಾಗೂ ಪ್ರತಿ ವರ್ಷದಂತೆ  ಈ ವರ್ಷವೂ ಹಲವಾರು ನೆನಪುಗಳನ್ನು ಬಿಟ್ಟು ಹೋಗುತ್ತಿದೆ. ಆದರೆ ಈ ವರ್ಷ ನಡೆದ ಕೆಲ ವಿದ್ಯಮಾನಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಕರಾಳ ನೆನಪುಗಳಾಗಿ ಉಳಿದಿದೆ. 

 • business

  BUSINESS31, Dec 2019, 12:51 PM IST

  ಗುಡ್ ಬೈ 2019: ದೇಶದ ವ್ಯಾಪಾರ ಕ್ಷೇತ್ರ, ಹಣದಾಟದ ಕುರುಕ್ಷೇತ್ರ!

  2019 ಮುಗಿದು 2020ರ ಕಾಲಘಟಕ್ಕೆ ಭಾರತ ಕಾಲಿಡುತ್ತಿದೆ. ಈ ಮೂಲಕ ಸ್ವತಂತ್ರ್ಯ ಭಾರತದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಗೊಂಡಿದೆ. ಅದರಂತೆ 2019ರ ಘಟನಾವಳಿಗಳ ಹಿನ್ನೋಟ ಕೂಡ ಅಷ್ಟೇ ಪ್ರಮುಖವಾಗಿದ್ದು, ಅಂತ್ಯ ಕಂಡ 2019ರಲ್ಲಿ ನಡೆದ ಸಿಹಿ-ಕಹಿ ಘಟನೆಗಳತ್ತ ಭಾರತ ದೃಷ್ಟಿ ಹರಿಸುವುದು ಅವಶ್ಯ.

   

 • song Recap 2019

  Sandalwood31, Dec 2019, 12:28 PM IST

  ಗುಡ್‌ಬೈ 2019: ಈ ವರ್ಷ ಹಿಟ್‌ ಆದ ಹಾಡುಗಳನ್ನು ಮತ್ತೊಮ್ಮೆ ಕೇಳಿ!

  ಕನ್ನಡ ಚಿತ್ರರಂಗ 2019 ನ್ನು ಮುಗಿಸಿ ಹೊಸ ವರ್ಷದ ಆಗಮನಕ್ಕೆ ಅಣಿಯಾಗಿದೆ. ಇತಿಹಾಸಕ್ಕೆ ಜಾರುತ್ತಿರುವ ಈ ವರ್ಷದಲ್ಲಿ ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಹಿಟ್ ಆದ ಹಾಡುಗಳಿವು! 

 • sport Recap 2019

  Cricket30, Dec 2019, 6:24 PM IST

  2019ರಲ್ಲಿ ವಿರಾಟ್ ಪಡೆ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು? ಇಲ್ಲಿವೆ ಹೆಜ್ಜೆ ಗುರುತುಗಳು

  2019ರ ಆರಂಭವನ್ನು ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿತ್ತು. 71 ವರ್ಷಗಳ ಬಳಿಕ ಆಸೀಸ್ ನೆಲದಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಇದೀಗ ಕಟಕ್’ನ ಬಾರಬತಿ ಮೈದಾನದಲ್ಲಿ ವಿರಾಟ್ ಪಡೆ ಕೆಚ್ಚೆದೆಯ ಹೋರಾಟದ ಮೂಲಕ ಏಕದಿನ ಸರಣಿಯನ್ನು ಗೆದ್ದು ತವರಿನ ಅಭಿಮಾನಿಗಳಿಗೆ ಅಡ್ವಾನ್ಸ್ ನ್ಯೂ ಇಯರ್ ಗಿಫ್ಟ್ ನೀಡಿದೆ.

 • film Recap 2019

  Sandalwood30, Dec 2019, 4:07 PM IST

  ಗುಡ್‌ಬೈ 2019: ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ ನಾಯಕಿಯರಿವರು!

  ಕನ್ನಡ ಚಿತ್ರರಂಗ ಮತ್ತೊಂದು ವರ್ಷ ಪೂರೈಸಿ ಹೊಸವರ್ಷ ಆಗಮನಕ್ಕೆ ಅಣಿಯಾಗಿದೆ. 2019 ಇತಿಹಾಸ ಸೇರಲಿದೆ. ಇತಿಹಾಸಕ್ಕೆ ಜಾರುತ್ತಿರುವ ಈ ವರ್ಷದಲ್ಲಿ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿದ ನಾಯಕಿಯರಿವರು!