Asianet Suvarna News Asianet Suvarna News

ಕುಳಿತಲ್ಲಿಯೇ ಹೈಕೋರ್ಟ್ ಕಲಾಪ ಲೈವ್ ವೀಕ್ಷಿಸಬಹುದು!

May 31, 2021, 10:35 PM IST

ಬೆಂಗಳೂರು(ಮೇ 31) ಇದೇ ಮೊದಲ ಬಾರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಾಹ್ನ  ಯೂಟ್ಯೂಬ್  ಮೂಲಕ ಕೋರ್ಟ್  ಹಾಲ್  ಕಲಾಪಗಳನ್ನು ನೇರ ಪ್ರಸಾರ(ಲೈವ್ ಸ್ಟೀಮಿಂಗ್) ಪ್ರಾರಂಭಿಸಿದೆ.

ಲಸಿಕೆ ವಿಚಾರದಲ್ಲಿ ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ

ಯೂಟ್ಯೂಬ್  ಮೂಲಕ ಕಲಾಪ ಲೈವ್ ವೀಕ್ಷಣೆ ಮಾಡಬಹುದಾಗಿದೆ.  ಸಾಮಾನ್ಯರು ಸಹ ಕಲಾಪದ ಆಗು ಹೋಗು  ವೀಕ್ಷಿಸಿ ತಿಳಿವಳಿಕೆ ಹೆಚ್ಚಿಸಿಕೊಳ್ಳಲಬಹುದು.