'ರೆಮಿಡಿಸಿವಿರ್ ದಂಧೆ ಮಾಡ್ತೀರಾ?' ಬಿಎಸ್‌ವೈ ಗುಡುಗಿಗೆ ಬೆವೆತ ಅಧಿಕಾರಿಗಳು

ರೆಮಿಡಿಸಿವಿರ್ ಕಳ್ಳ ದಂಧೆ/ ತನಿಖೆ ಮಾಡಿದ್ರೆ ಎಲ್ಲ ಆಚೆ ಬರುತ್ತದೆ/ ಅಧಿಕಾರಿಗಳ ಮೇಲೆ ಸಿಎಂ ಗರಂ/ ಮುಚ್ಚಿಟ್ಟುಕೊಂಡು ಮಾತನಾಡುತ್ತೀರಾ?/ ಬ್ಲಾಕ್ ಮಾರ್ಕೆಟ್ ಬಗ್ಗೆ ಏನು ಹೇಳ್ತಿರಾ?

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 04) ರೆಮಿಡಿಸಿವಿರ್ ಕಳ್ಳಸಾಗಣೆ ಬಗ್ಗೆ ಸಿಎಂ ಕೆಂಡಾಮಂಡಲವಾಗಿದ್ದಾರೆ. ಸಚಿವರ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಕಾಲದಲ್ಲಿಯೂ ಖಾಸಗಿ ಆಸ್ಪತ್ರೆಗಳ ಕಳ್ಳಾಟ ಬಟಾಬಯಲು

ಎಲ್ಲವನ್ನು ಮುಚ್ಚಿಟ್ಟುಕೊಂಡು ಮಾತನಾಡಬೇಡಿ.. ತನಿಖೆ ಮಾಡಿಸಿದ್ರೆ ಎಲ್ಲ ಬಹಿರಂಗ ಆಗುತ್ತದೆ.. ಮೊದಲು ದಂಧೆ ನಿಲ್ಲಿಸಿ ಎಂದು ಖಡಕ್ ಎಚ್ಚಿರಿಕೆ ನೀಡಿದ್ದಾರೆ. 

Related Video