ಕೊರೋನಾ ಟೈಮಲ್ಲೂ ಖಾಸಗಿ ಕ್ಲಿನಿಕ್‌ಗಳ ಕಳ್ಳಾಟ : ಆರೋಗ್ಯ ಇಲಾಖೆ ಅಧಿಕಾರಿಗಳೇ ಇತ್ತ ನೋಡಿ!

 ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಒಂದೆಡೆಯಾದರೆ ಇನ್ನೊಂದೆಡೆ ಬಡ ರೋಗಿಗಳ ಪ್ರಾಣದ ಖಾಸಗಿಯವರು ಚೆಲ್ಲಾಟವಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇದು ಖಾಸಗಿ ಕ್ಲಿನಿಕ್‌ಗಳ ಕಳ್ಳಾಟ. ಜ್ವರ ಬಂದ ವ್ಯಕ್ತಿಗೆ ಕೋವಿಡ್ ಟೆಸ್ಟ್ ಮಾಡದೇ ಟ್ರೀಟ್ಮೆಂಟ್ ಕೊಟ್ಟಿದ್ದು, ಇದರಿಂದ ವ್ಯಕ್ತಿಯ ಪ್ರಾಣವೇ ಹೋಗಿದೆ. 

Share this Video
  • FB
  • Linkdin
  • Whatsapp

ಆನೇಕಲ್ (ಮೇ.04): ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಒಂದೆಡೆಯಾದರೆ ಇನ್ನೊಂದೆಡೆ ಬಡ ರೋಗಿಗಳ ಪ್ರಾಣದ ಖಾಸಗಿಯವರು ಚೆಲ್ಲಾಟವಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ವೇರಿಯೆಂಟ್ ಫೋಟೋ ರಿಲೀಸ್ ಮಾಡಿದ ಕೆನಡಾ ತಜ್ಞರು

ಇದು ಖಾಸಗಿ ಕ್ಲಿನಿಕ್‌ಗಳ ಕಳ್ಳಾಟ. ಜ್ವರ ಬಂದ ವ್ಯಕ್ತಿಗೆ ಕೋವಿಡ್ ಟೆಸ್ಟ್ ಮಾಡದೇ ಟ್ರೀಟ್ಮೆಂಟ್ ಕೊಟ್ಟಿದ್ದು, ಇದರಿಂದ ವ್ಯಕ್ತಿಯ ಪ್ರಾಣವೇ ಹೋಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video