Asianet Suvarna News Asianet Suvarna News

2020 ಸ್ವಾಗತಕ್ಕೆ ಬೆಂಗಳೂರು ಸಜ್ಜು : ಈ ರೋಡ್‌ಗಳಲ್ಲಿ ಹೋಗ್ಬೇಡಿ

ನೂತನ ಸಂವತ್ಸರವನ್ನು ಸ್ವಾಗತಿಸುವ ಸಂಭ್ರಮದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತವಾಗಿ ರಾಜಧಾನಿಯ ಲ್ಲಿ 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
 

ಬೆಂಗಳೂರು [ಡಿ.31]:  ನೂತನ ಸಂವತ್ಸರವನ್ನು ಸ್ವಾಗತಿಸುವ ಸಂಭ್ರಮದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗ ಳು ನಡೆಯದಂತೆ ಮುಂಜಾಗ್ರತವಾಗಿ ರಾಜಧಾನಿಯ ಲ್ಲಿ 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ  ಆಯುಕ್ತರು, ವರ್ಷಾಚರಣೆ ಪ್ರಮುಖ ಕೇಂದ್ರ ಸ್ಥಾನ ವಾಗಿರುವ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ಮಹಿಳೆಯರ ನೆರವಿಗೆ ವಿಶೇಷ ರಕ್ಷಣಾ ದಳವನ್ನು ಸಹ ಸಜ್ಜುಗೊಳಿಸಿದ್ದಾರೆ. 

ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಇರಲಿದೆ ಬಸ್‌ ಸೇವೆ...

ನಗರ ವ್ಯಾಪ್ತಿಯ ತುಮಕೂರು, ವಿಮಾನ ನಿಲ್ದಾಣ, ಮೈಸೂರು ರಸ್ತೆಗಳು ಹಾಗೂ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಸೇರಿ ನಗರದ ಎಲ್ಲ 44 ಮೇಲ್ಸೇತುವೆಗಳಲ್ಲಿ ಡಿ.31 ರಂದು ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ 

ಮದ್ಯ ವಹಿವಾಟಿಗೆ ಶುಕ್ರದೆಸೆ! ಮಾರಾಟ ಹೆಚ್ಚಳ...

ಡಿಸೆಂಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories