ರಾಜಕೀಯ ಮೇಲಾಟದಲ್ಲಿ ಗೆದ್ದಿದ್ದ ರೇವಣ್ಣ ಕುಟುಂಬ! 2019ರಲ್ಲಿ ನಿಖಿಲ್‌ಗೆ ಸೋಲು..2024ರಲ್ಲಿ ಕುಮಾರಸ್ವಾಮಿಗೆ ಗೆಲುವು!

ಅಂದು ರೇವಣ್ಣ ಫ್ಯಾಮಿಲಿ ಮುಟ್ಟಿದ್ದೆಲ್ಲ ಚಿನ್ನ..ಇಂದು ಮಕ್ಕಳಿಂದಲೇ ಸಂಕಷ್ಟ..!
5 ವರ್ಷದಲ್ಲಿ ‘ತಿರುಗಿತು ಕಾಲಚಕ್ರ’ ಹೆಚ್‌ಡಿಕೆ ಫ್ಯಾಮಿಲಿ vs ರೇವಣ್ಣ ಫ್ಯಾಮಿಲಿ..!
ಮಕ್ಕಳಿಬ್ಬರೂ ಜೈಲಿಗೆ, ಜೈಲುವಾಸ ನೋಡಿ ಬಂದ ರೇವಣ್ಣ, ಭವಾನಿ ಜಸ್ಟ್ ಮಿಸ್..!

Share this Video
  • FB
  • Linkdin
  • Whatsapp

ಒಂದು ಕಾಲದಲ್ಲಿ ದೊಡ್ಮನೆ ಕುಟುಂಬ ಮುಟ್ಟಿದೆಲ್ಲ ಚಿನ್ನ ಆಗಿತ್ತು. ಆದ್ರೀಗ ಮಕ್ಕಳಿಂದಲೇ ಸಂಕಷ್ಟ ಎದುರಾಗಿದೆ. ಒಂದು ಕಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದ ಹೆಚ್‌ಡಿಕೆ (HD Kumaraswamy), ಇಂದು ಅದನ್ನೆಲ್ಲಾ ಮೆಟ್ಟಿ ನಿಂತಿದ್ದಾರೆ. ಐದು ವರ್ಷದಲ್ಲಿ ಕಾಲಚಕ್ರ ತಿರುಗಿದ್ದು, ಇದೀಗ ರೇವಣ್ಣ(HD Revanna) ಕುಟುಂಬ ಸಂಕಷ್ಟದಲ್ಲಿ ಇದೆ. 2023ರಲ್ಲಿ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಮತ್ತೆ ಸೋಲು ಅನುಭವಿಸಿದ್ದರು. ಹೆಚ್‌ಡಿಕೆ ಕುಟುಂಬಕ್ಕೆ ಮತ್ತೆ ಆಘಾತ ಉಂಟಾಗಿತ್ತು. ಇದೀಗ ತಿರುಗಿದ ಕಾಲಚಕ್ರ, ಮಗ ಸೋತ ನೆಲದಿಂದಲೇ ಗೆದ್ದು ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗಿದ್ದಾರೆ. ಮಕ್ಕಳಿಬ್ಬರೂ ಜೈಲಿಗೆ ಹೋದ್ರೆ, ರೇವಣ್ಣ ಜೈಲುವಾಸ ನೋಡಿ ಬಂದಿದ್ದಾರೆ. ಭವಾನಿ ಜಸ್ಟ್ ಮಿಸ್ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: 500 ಗಂಟೆಗಳಲ್ಲಿ ನೂರಾರು ಸಾಕ್ಷಿಗಳು : ಅದೊಂದು ಎಚ್ಚರಿಕೆ ದರ್ಶನ್‌ ಕಡೆಗಣಿಸಿದ್ದೇ ತಪ್ಪಾಗಿ ಹೋಯ್ತಾ..?

Related Video