Asianet Suvarna News Asianet Suvarna News

ಹಾಸನ; ಕೊರೋನಾದಿಂದ ಗುಣವಾದರೂ ತಾಯಿ ಕರೆದುಕೊಂಡು ಹೋಗದ ಮಕ್ಕಳು!

ಕೊರೋನಾ ಬಂದಿದ್ದ ತಾಯಿ ಗುಣಮುಖರಾದರೂ ಕರೆದುಕೊಂಡು ಹೋಗದ ಮಕ್ಕಳು/ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಅಮಾನವೀಯ ಘಟನೆ/  ಒಂದು ವಾರದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ತಾಯಿ

ಹಾಸನ(ಮೇ  07) ಕೊರೋನಾ ಬಂದಿದ್ದ ತಾಯಿಯನ್ನು ಆಕೆ ಗುಣಮುಖರಾದರೂ ಮಕ್ಕಳು ಕರೆದುಕೊಂಡು ಹೋಗಿಲ್ಲ.ಹಾಸನದ ಜಿಲ್ಲಾಸ್ಪತ್ರೆಯ ಅಮಾನವೀಯ ಘಟನೆಯನ್ನು ವರದಿ ಮಾಡಲೇಬೇಕಿದೆ.

ಕರ್ನಾಟಕ ಲಾಕ್ ಡೌನ್ ಅಧಿಕೃತ, ಹೆಚ್ಚಿನ ಮಾಹಿತಿ ಏನೇನು?

ಕೆಲ ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿದ್ದ ತಾಯಿಯನ್ನು ಯಾರೋ ಕರೆದುಕೊಂಡು ಬಂದು ಅಡ್ಮಿಟ್ ಮಾಡಿದ್ದರು. ಆಕೆ ಗುಣಮುಖರಾಗಿದ್ದರೂ ಕರೆದುಕೊಂಡು ಹೋಗಿಲ್ಲ.