ಗ್ರಾ.ಪಂ ಚುನಾವಣೆ: ಕಾಂಗ್ರೆಸ್‌ ಕಾರ್ಯಕರ್ತನ ಮನೆಯಲ್ಲಿ 120 ಕುಕ್ಕರ್‌ ಪತ್ತೆ

ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್‌ ಪತ್ತೆ| ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಪಡುವಗೆರೆ ಗ್ರಾಮದಲ್ಲಿ ಪತ್ತೆ| ಈಗಾಗಲೇ 30 ಕುಕ್ಕರ್‌ಗಳನ್ನ ಮತದಾರರಿಗೆ ಹಂಚಿದ ಆರೋಪ| ಕುಕ್ಕರ್‌ ವಶಪಡಿಸಿಕೊಂಡ ಪೊಲೀಸರು| 

Share this Video
  • FB
  • Linkdin
  • Whatsapp

ತುಮಕೂರು(ಡಿ.22):ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್‌ ಪತ್ತೆಯಾದ ಘಟನೆ ಜಿಲ್ಲೆಯ ಕುಣಿಗಲ್‌ ತಾಲೂಕಿನ ಪಡುವಗೆರೆ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. ಕಾಂಗ್ರೆಸ್‌ ಕಾರ್ಯಕರ್ತನ ಮನೆಯಲ್ಲಿ ಬರೋಬ್ಬರಿ 120 ಕುಕ್ಕರ್‌ಗಳು ಪತ್ತೆಯಾಗಿವೆ. 

ಭಾರತಕ್ಕೆ ಶುರುವಾಗುತ್ತಾ ಕೊರೋನಾ 2ನೇ ಅಲೆ..? ಬೆಂಗ್ಳೂರಲ್ಲಿ ಆಪರೇಷನ್‌ 138 ಶುರು

ಈಗಾಗಲೇ 30 ಕುಕ್ಕರ್‌ಗಳನ್ನ ಮತದಾರರಿಗೆ ಹಂಚಲಾಗಿದೆ ಎಂದು ಆರೋಪಿಸಲಾಗಿದೆ. ಜೆಡಿಎಸ್‌ ಕಾರ್ಯಕರ್ತರು ದಾಳಿ ಮಾಡಿದ ವೇಳೆ ಮತದಾರರಿಗೆ ಹಂಚಲು ಇಟ್ಟಿದ್ದ ಕುಕ್ಕರ್‌ ಪತ್ತೆಯಾಗಿವೆ. ಕುಕ್ಕರ್‌ಗಳನ್ನ ಪೊಲೀಸರು ವಶಪಡಿಕೊಂಡಿದ್ದಾರೆ. 

Related Video