Asianet Suvarna News Asianet Suvarna News

ಫರ್ನಿಚರ್‌ ಹಾಗೂ ಲೈಫ್‌ ಸ್ಟೈಲ್‌ ಎಕ್ಸ್‌ ಪೋ..ಇಂದೇ ಭೇಟಿ ನೀಡಿ ನಿಮಗಿಷ್ಟವಾದ ಗೃಹಪಯೋಗಿ ವಸ್ತು ಖರೀದಿಸಿ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ತುಮಕೂರಿನ  ಗ್ಲಾಸ್‌ ಹೌಸ್‌ನಲ್ಲಿ ಫರ್ನಿಚರ್‌ ಹಾಗೂ ಲೈಫ್‌ ಸ್ಟೈಲ್‌ ಎಕ್ಸ್‌ ಪೋ ನಡೆಯುತ್ತಿದೆ.

ತುಮಕೂರಿನ ಗ್ಲಾಸ್‌ಹೌಸ್‌ನಲ್ಲಿ ಫರ್ನಿಚರ್‌ ಹಾಗೂ ಲೈಫ್‌ ಸ್ಟೈಲ್‌ ಎಕ್ಸ್‌ ಪೋ ನಡೆಯುತ್ತಿದೆ. ಈ ಕಾರ್ಯಕ್ರಮ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ನಡೆಯುತ್ತಿದೆ. ಜೂನ್‌ 7 ರಂದು ಶಾಸಕ ಜ್ಯೋತಿ ಗಣೇಶ್‌ ಎಕ್ಸ್‌ಪೋಗೆ ಚಾಲನೆ ನೀಡಿದ್ದಾರೆ. ಇಲ್ಲಿ ನಿಮಗೆ ಒಂದೇ ಸೂರಿನಡಿ ವಿವಿಧ ಗೃಹಪಯೋಗಿ ಉಪಕರಣಗಳು ದೊರೆಯುತ್ತವೆ. ವಿಭಿನ್ನ ವಿನ್ಯಾಸವುಳ್ಳ ಚೇರ್‌, ಸೋಫ, ಟೇಬಲ್‌ ಇಲ್ಲಿ ನಿಮಗೆ ದೊರೆಯಲಿವೆ. ವಿಶ್ವದರ್ಜೆಯ ವಸ್ತುಗಳು ಇಲ್ಲಿ ನಿಮಗೆ ದೊರೆಯಲಿವೆ.

ಇದನ್ನೂ ವೀಕ್ಷಿಸಿ:  Dhool Yebsava Song: 'ಗೌರಿ' ಚಿತ್ರದ ಜವಾರಿ ಶೈಲಿಯ ಧೂಳ್ ಎಬ್ಬಿಸಾವ ಸಾಂಗ್ ರಿಲೀಸ್..!

Video Top Stories