
ಸಾಲು ಮರದ ತಿಮ್ಮಕ್ಕನ ಎದುರು ಕಣ್ಣೀರು ಹಾಕಿದ ದೇವೇಗೌಡರು: ಕಾರಣ ಏನು?
ಸಾಲು ಮರದ ತಿಮ್ಮಕ್ಕ ಅವರ ಎದುರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಮಾಜಿ ಪ್ರಧಾನಿ ದೇವೇಗೌಡರು ಸಾಲುಮರದ ತಿಮ್ಮಕ್ಕ ಅವರ ಎದುರು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ತಮ್ಮನ ಮಗನ ಮದುವೆ ಆಹ್ವಾನ ಪತ್ರಿಕೆ ನೀಡಲು ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ತಿಮ್ಮಕ್ಕ ಬಂದಿದ್ದರು. ಈ ಘಟನೆ ನಡೆದಿದ್ದು, ನೀವು ಕಣ್ಣೀರು ಹಾಕದೆ ಸಂತೋಷವಾಗಿರಬೇಕು ಎಂದು ಸಾಲು ಮರದ ತಿಮ್ಮಕ್ಕ ಸಮಾಧಾನ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದೆಹಲಿಯಲ್ಲಿ ಅದ್ದೂರಿ ಹೊಸ ವರ್ಷಾಚರಣೆ: ಕುಣಿದು ಕುಪ್ಪಳಿಸಿದ ರಾಜಧಾನಿ ...