ದೆಹಲಿಯಲ್ಲಿ ಅದ್ದೂರಿ ಹೊಸ ವರ್ಷಾಚರಣೆ: ಕುಣಿದು ಕುಪ್ಪಳಿಸಿದ ರಾಜಧಾನಿ ಮಂದಿ

ದೆಹಲಿಯಲ್ಲಿ ಅದ್ಧೂರಿ ಹೊಸ ವರ್ಷಾಚರಣೆ ಮಾಡಲಾಗಿದ್ದು, ಪ್ರೀತಂಪುರ ಏಕ್ಸ್‌ ಪೋಜ್‌ ಲಾಂಚ್‌ನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

Share this Video
  • FB
  • Linkdin
  • Whatsapp

ಹೊಸ ವರ್ಷಾಚರಣೆ ಹಿನ್ನೆಲೆ ದೆಹಲಿಯನ್ನು ಕಾಯಲು 18 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಮಹಿಳೆಯರ ಸುರಕ್ಷತೆಯ ಬಗ್ಗೆ ವಿಶೇಷ ನಿಗಾ ವಹಿಸಿದ ಖಾಕಿ 2,500 ಮಹಿಳಾ ಪೊಲೀಸರಿಂದ ರಾಜಧಾನಿಯಲ್ಲಿ ರೌಂಡ್ಸ್‌ ಮಾಡಿಸಲಾಗಿತ್ತು. 1200 ಮೊಬೈಲ್‌ ಪೆಟ್ರೋಲಿಂಗ್‌ ಘಟಕಗಳಿಂದ ಹದ್ದಿನ ಕಣ್ಣು ಇಡಲಾಗಿತ್ತು. ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಎಲ್ಲರೂ ಬಾಲಿವುಡ್‌ ಸಾಂಗ್‌'ಗೆ ಕುಣಿದು ಕುಪ್ಪಳಿಸಿದರು.

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಕರ್ನಾಟಕಕ್ಕೆ ಇದೆ ಒಂದು ಚಾನ ...

Related Video