ಬಹುಕೋಟಿ ಅಕ್ರಮದ ಬಗ್ಗೆ ನಾಗೇಂದ್ರಗೆ ಸಾಲು ಸಾಲು ಪ್ರಶ್ನೆ: ಜಡ್ಜ್‌ ಎದುರು ಹಾಜರುಪಡಿಸಲಿರುವ ಇಡಿ ಅಧಿಕಾರಿಗಳು

ಮಾಜಿ ಸಚಿವ ನಾಗೇಂದ್ರಗೆ ಇಡಿ ಅಧಿಕಾರಿಗಳು ಗ್ರಿಲ್‌ ಮಾಡಿದ್ದು, ಅಕ್ರಮದ ಬಗ್ಗೆ ನಾಗೇಂದ್ರಗೆ ಸಾಲು ಸಾಲು ಪ್ರಶ್ನೆ ಕೇಳಲಾಗಿದೆ. 
 

Share this Video
  • FB
  • Linkdin
  • Whatsapp

ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ (Former minister Nagendra) ಬಂಧನವಾಗಿದ್ದು, ಇಡಿ ಅಧಿಕಾರಿಗಳು (ED officials) ಗ್ರಿಲ್ ಮಾಡಿದ್ದಾರೆ. ಶಾಂತಿನಗರ ಕಚೇರಿಯಲ್ಲಿ ಇಡಿ ತೀವ್ರ ವಿಚಾರಣೆ ನಡೆಸಿದೆ. ನಿನ್ನೆ ದಿನ ಪೂರ್ತಿ ಮಾಜಿ ಸಚಿವ ನಾಗೇಂದ್ರ ವಿಚಾರಣೆ ಮಾಡಲಾಗಿದೆ. ಅಕ್ರಮದ ಬಗ್ಗೆ ನಾಗೇಂದ್ರಗೆ ಸಾಲು ಸಾಲು ಪ್ರಶ್ನೆ ಕೇಳಲಾಗಿದೆ. ಬೌರಿಂಗ್‌ ಆಸ್ಪತ್ರೆಯಲ್ಲಿ ನಾಗೇಂದ್ರಗೆ ಮೆಡಿಕಲ್ ಟೆಸ್ಟ್‌ ಮಾಡಿಸಲಾಗಿದ್ದು, ಕೆಲವೇ ಹೊತ್ತಲ್ಲಿ ಜಡ್ಜ್ ಎದುರು ನಾಗೇಂದ್ರ ಹಾಜರು ಪಡಿಸಲಾಗುವುದು. ನಿನ್ನೆ ದಿನವೀಡಿ ನಾಗೇಂದ್ರ ವಿಚಾರಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಅಲ್ಲದೇ ಬಹುಕೋಟಿ ಅಕ್ರಮದ ಬಗ್ಗೆ ಸಾಲುಸಾಲು ಪ್ರಶ್ನೆ ಕೇಳಲಾಗಿದೆ. ಕೆಲವೇ ಕ್ಷಣಗಳಲ್ಲಿ ಜಡ್ಜ್ ಎದರು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ನಾಗೇಂದ್ರರನ್ನ ಕಸ್ಟಡಿಗೆ ಇಡಿ ಕೇಳಲಿದೆ.

ಇದನ್ನೂ ವೀಕ್ಷಿಸಿ:  ನಿರೂಪಕಿ ಅಪರ್ಣಾ ಬಾಲ್ಯ ಹೇಗಿತ್ತು ಗೊತ್ತಾ ? ನಟಿಯ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ..

Related Video