Asianet Suvarna News Asianet Suvarna News

ನೀರಿನ ಡ್ರಮ್‌ಗೆ ದಂತ ಸಿಲುಕಿ ಆನೆ ನರಳಾಟ, ಹೊಲಕ್ಕೆ ನುಗ್ಗಿ ಆರ್ಭಟ

ನಂಜನಗೂಡು ಬಳಿ ಬಳ್ಳೂರಿನಲ್ಲಿ ಒಂಟಿ ಸಲಗವೊಂದು ನೀರಿನ ಡ್ರಮ್‌ಗೆ ದಂತವನ್ನು ಸಿಲುಕಿಸಿಕೊಂಡು ನರಳಾಡಿದೆ. ಆನೆಯನ್ನು ನೋಡಿ ಗ್ರಾಮಸ್ಥರು ಕೂಗಿದರೂ ಹೆದರದೇ ಬೆಳೆಯನ್ನು ನಾಶಪಡಿಸಿದೆ. 

ಮೈಸೂರು (ಜ. 24): ಬೆಳೆಗಳನ್ನು ತಿನ್ನಲು ಹೊಲಕ್ಕೆ ನುಗ್ಗಿದ ಆನೆ ಫಜೀತಿಗೆ ಸಿಲುಕಿಕೊಂಡಿದೆ. ನಂಜನಗೂಡು ಬಳಿ ಬಳ್ಳೂರಿನಲ್ಲಿ ಒಂಟಿ ಸಲಗವೊಂದು ನೀರಿನ ಡ್ರಮ್‌ಗೆ ದಂತವನ್ನು ಸಿಲುಕಿಸಿಕೊಂಡು ನರಳಾಡಿದೆ. ಆನೆಯನ್ನು ನೋಡಿ ಗ್ರಾಮಸ್ಥರು ಕೂಗಿದರೂ ಹೆದರದೇ ಇನ್ನಷ್ಟು ಆರ್ಭಟಿಸಿದೆ. 

ಗೆಡ್ಡೆ ಗೆಣಸು ಮೇಳ: ಅಬ್ಬಬ್ಬಾ... ಎಷ್ಟೊಂದು ಬಗೆ! ಎಲ್ಲರ ಬಾಯಲ್ಲೂ ಮಾತು ಇದೆ