ಗೆಡ್ಡೆ-ಗೆಣಸು ಮೇಳ: ಅಬ್ಬಬ್ಬಾ.. ಎಷ್ಟೊಂದು ಬಗೆ! ಎಲ್ಲರ ಬಾಯಲ್ಲೂ ಮಾತು ಇದೆ

ಗೆಣಸನ್ನು ಇಷ್ಟಪಡದವರು ಬಹುತೇಕ ಕಡಿಮೆ. ನಾವೆಲ್ಲರೂ ಗೆಣಸನ್ನು, ಗೆಣಸಿನಿಂದ ಮಾಡಿದ ಸಿಹಿಯನ್ನು ಟೇಸ್ಟ್ ಮಾಡಿರುತ್ತೇವೆ. ಈ ಗೆಣಸಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ.  ಇದರಲ್ಲಿ ಎಷ್ಟು ಬಗೆಯ ಗೆಣಸುಗಳಿವೆ..? ಅಂತ ನಿಮಗೆ ಗೊತ್ತಾ..? 

First Published Jan 24, 2021, 9:18 AM IST | Last Updated Jan 24, 2021, 10:25 AM IST

ಕಾರವಾರ (ಜ. 24): ಗೆಣಸನ್ನು ಇಷ್ಟಪಡದವರು ಬಹುತೇಕ ಕಡಿಮೆ. ನಾವೆಲ್ಲರೂ ಗೆಣಸನ್ನು, ಗೆಣಸಿನಿಂದ ಮಾಡಿದ ಸಿಹಿಯನ್ನು ಟೇಸ್ಟ್ ಮಾಡಿರುತ್ತೇವೆ. ಈ ಗೆಣಸಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ.  ಇದರಲ್ಲಿ ಎಷ್ಟು ಬಗೆಯ ಗೆಣಸುಗಳಿವೆ..? ಅಂತ ನಿಮಗೆ ಗೊತ್ತಾ..? ಇದ್ರ ಬಗ್ಗೆ ತಿಳ್ಕೊಬೇಕಂದ್ರೆ ಕಾರವಾರ ಜೋಯ್ಡಾದ ಗೆಡ್ಡೆಗೆಣಸು ಮೇಳದಲ್ಲಿ ಬರೋಬ್ಬರಿ 150 ಜಾತಿಯ ಗೆಡ್ಡೆ-ಗೆಣಸುಗಳನ್ನು ಕಾಣಬಹುದು. ಎಂದೂ ಕೇಳಿರದ, ನೋಡಿರದ ಗೆಡ್ಡೆಗಳು ಇಲ್ಲಿ ಮಾರಾಟಕ್ಕಿತ್ತು.  ಅದನ್ನು ವಿಡಿಯೋ ಸಹಿತ ನೋಡಿದರೆ ನಿಮಗೆ ಅರ್ಥವಾಗುವುದು..!

ಕೊರೊನಾಗೆ ಔಷಧಿ ಸಿಕ್ಕಿದೆ.. ಕಲ್ಲಂಗಡಿ ರೋಗಕ್ಕೆ ಸಿಗಲ್ವಾ.? ವಿಜ್ಞಾನಿಗಳಿಗೆ ಬಿಸಿ ಪಾಟೀಲ್ ಕ್ಲಾಸ್