ರಂಜಾನ್ ಹಬ್ಬದಲ್ಲಿ ಸಾಮಾಜಿಕ ಅಂತರ ಮರೆತ ಹುಬ್ಬಳ್ಳಿ ಮಂದಿ

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಗುಂಪುಗುಂಪಾಗಿ ನಿಂತು ಪರಸ್ಪರ ಶುಭ ಕೋರುತ್ತಿರುವ ದೃಶ್ಯಾವಳಿಗಳು ಹಳೆ ಹುಬ್ಬಳ್ಳಿ, ಟಾಕಪ್ಪ ಸರ್ಕಲ್ ಮುಂತಾದ ಕಡೆ ಈ ದೃಶ್ಯಾವಳಿಗಳು ಕಂಡು ಬಂತು.

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಮೇ.25): ಕೊರೋನಾ ನಡುವೆಯೇ ಹುಬ್ಬಳ್ಳಿಯಲ್ಲಿ ರಂಜಾನ್ ಆಚರಿಸಲಾಯಿತು. ರಂಜಾನ್‌ ಹೆಸರಿನಲ್ಲಿ ಹುಬ್ಬಳ್ಳಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಗುಂಪುಗುಂಪಾಗಿ ನಿಂತು ಪರಸ್ಪರ ಶುಭ ಕೋರುತ್ತಿರುವ ದೃಶ್ಯಾವಳಿಗಳು ಹಳೆ ಹುಬ್ಬಳ್ಳಿ, ಟಾಕಪ್ಪ ಸರ್ಕಲ್ ಮುಂತಾದ ಕಡೆ ಈ ದೃಶ್ಯಾವಳಿಗಳು ಕಂಡು ಬಂತು.

ಬೆಂಗಳೂರಿನ ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ; ಖಾಲಿಖಾಲಿ..!

ಗುಂಪು ಗುಂಪಾಗಿ ಸೇರಿ ಹಬ್ಬ ಆಚರಿಸಿಕೊಳ್ಳುವುದು ಅಪಾಯಕ್ಕೆ ಈಡು ಮಾಡಿಕೊಟ್ಟಂತೆ ಆಗುತ್ತದೆ. ಈ ಬಗ್ಗೆ ಎಚ್ಚರವಿರಲಿ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video