Asianet Suvarna News Asianet Suvarna News

ಬೆಂಗಳೂರಿನ ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ; ಖಾಲಿಖಾಲಿ..!

May 25, 2020, 11:58 AM IST

ಬೆಂಗಳೂರು (ಮೇ. 25): ಭಾನುವಾರದ ಕರ್ಫ್ಯೂ ಮುಗಿದು ಇಂದು ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ. ಇಂದು ರಂಜಾನ್ ಹಬ್ಬದ ಪ್ರಯುಕ್ತ ಜನ ಮಾರುಕಟ್ಟೆಯತ್ತ ಧಾವಿಸುತ್ತಿದ್ದಾರೆ. ಶಿವಾಜಿನಗರ, ರಸೆಲ್‌ ಮಾರ್ಕೆಟ್‌ನಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಟ್ಟಿಲ್ಲ. ಶಿವಾಜಿನಗರ, ರಸೆಲ್ ಮಾರ್ಕೆಟ್‌ನ ಚಿತ್ರಣ ಹೀಗಿದೆ ನೋಡಿ..! 

ನಾನ್‌ವೆಜ್ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಕೆಜಿಗೆ ದುಪ್ಪಟ್ಟು ದರ ಹೆಚ್ಚಳ