Asianet Suvarna News

'ಹೊಡಿಯಯ್ಯಾ..ಹೊಡಿ' ಫುಲ್ ಟೈಟ್ ಆಸಾಮಿಯ ಅವಾಂತರ

Jun 8, 2021, 7:30 PM IST

ಬೆಂಗಳೂರು(ಜೂ.  08)  ಲಾಕ್ ಡೌನ್ ಟೈಮ್ ನಲ್ಲಿ ಕುಡುಕ ಪೊಲೀಸರಿಗೆ ಹಾವಳಿ ಕೊಟ್ಟಿದ್ದಾನೆ. ಕುಡುಕನ ಸಂಭಾಳಿಸಲು ಪೊಲೀಸರು ಹೈರಾಣವಾಗಿ ಹೋಗಿದ್ದಾರೆ.

ಮೈಸೂರು; ಪಲ್ಸರ್ ಏರಿ ಶ್ವಾನದೊಂದಿಗೆ ಜಾಲಿರೈಡ್ ಹೊರಟ ಯುವತಿ ಬೀದಿಜಗಳ

ಬೆಂಗಳೂರಿನ ಕಾರ್ಪೋರೇಶನ್ ವೃತ್ತದ ಬಳಿ ಕುಡುಕನ ಅವಾಂತರ. ದಂಡ ಎಷ್ಟಾಗುತ್ತದೆ ಹೇಳಿ ಕಟ್ಟಿ ಹೋಗುತ್ತೇನೆ ಎಂದು ಹೇಳಿದ್ದಾನೆ.