ಮೈಸೂರು; ಪಲ್ಸರ್ ಏರಿ ಶ್ವಾನದೊಂದಿಗೆ ಜಾಲಿರೈಡ್ ಹೊರಟ ಯುವತಿ ಬೀದಿಜಗಳ

* ಲಾಕ್ ಡೌನ್ ಇದ್ದರೂ ಜಾಲಿ ರೈಡ್ ಹೊರಟಿದ್ದ ಯುವತಿ
* ಪೊಲೀಸರ ಜತೆ ಕಿರಿಕ್ ಗೆ ಇಳಿದಳು
* ನಾನು ಬೈಕ್ ನಿಲ್ಲಿಸಲ್ಲ ಎಂದು ಎಸ್ಕೇಪ್ ಆಗಲು ಯತ್ನ
* ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನೆ ಮಾಡಿದ ಪೊಲೀಸರು

First Published Jun 8, 2021, 6:05 PM IST | Last Updated Jun 8, 2021, 6:05 PM IST

ಮೈಸೂರು(ಜೂ.  08) ಮೈಸೂರಿನಲ್ಲಿ ಪೊಲೀಸರ ಜತೆ ಯುವತಿ ಬೀದಿ ಜಗಳ ತೆಗೆದಿದ್ದಾಳೆ. ಶ್ವಾನದ ಜತೆ ಜಾಲಿ  ರೈಡ್ ಹೊರಟಿದ್ದವಳನ್ನು ಪ್ರಶ್ನೆ ಮಾಡಿದ್ದಕ್ಕೆ ಕಿರಿಕ್ ಗೆ ಇಳಿದಿದ್ದಾಳೆ.

ಮಾಸ್ಕ್ ಹಾಕಲ್ಲ ಏನೀವಾಗ; ಸೂಪರ್ ಮಾರ್ಕೆಟ್ ನಲ್ಲಿ ಶ್ರೀನಿವಾಸ ಕಿರಿಕ್

ಬೈಕ್ ನಲ್ಲಿ ಜಾಲಿ ರೈಡ್ ಹೊರಟಿದ್ದವಳು ಎಸ್ಕೇಪ್ ಆಗಲು ಯತ್ನ ಮಾಡಿದ್ದಾಳೆ. ಕೊರೋನಾ ನಿಯಮಾವಳಿ ಜಾರಿಯಲ್ಲಿದ್ದರೂ ಅಲ್ಲಲ್ಲಿ ಇಂಥ  ಪ್ರಕರಣ ಕಂಡುಬರುತ್ತಲೇ ಇದೆ. 

 

Video Top Stories