ಬುರುಡೆ ಕಥೆ ಅಪ್‌ಡೇಟ್; ಧರ್ಮಸ್ಥಳ ವಿರೋಧಿ ಗ್ಯಾಂಗ್‌ನಲ್ಲಿ ಚಡಪಡಿಕೆ!

13 ದಿನಗಳು.. 16 ಪಾಯಿಂಟ್​ಗಳು.. 20 ಗುಂಡಿಗಳು.. ಇದು SIT ತನಿಖೆಯ ಒನ್​ ಲೈನ್​​​ ಸ್ಟೋರಿ... ಆವತ್ತು ಜುಲೈ 11ನೇ ತಾರೀಖು.. ಮುಖ ಮೂತಿಯಲ್ಲ ಮುಚ್ಚಿಕೊಂಡು ಬಂದಿದ್ದ ಅನಾಮಿಕನೊಬ್ಬ ನಾನಗೆ ಎಲ್ಲಾ ಗೊತ್ತು ಅಂದಿದ್ದ.. ಅವನ ಮಾತನ್ನ ನಂಬಿ ಸರ್ಕಾರ SIT ರಚಿಸಿತ್ತು..

Share this Video
  • FB
  • Linkdin
  • Whatsapp

ಅಂದುಕೊಂಡಂತೆ ಧರ್ಮಸ್ಥಳದ ಒಳಗೆ ಜೆ.ಸಿ.ಬಿ ನುಗ್ಗಿತ್ತು.. ಬಟ್​ ಕಳೆಬರ ಮಾತ್ರ ಸಿಕ್ಕಿಲ್ಲ.. ಇನ್ನೂ ಇವತ್ತು ಕೂಡ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ರು.. ಅನಾಮಿಕನ ಬಹು ನಂಬಿಕೆಯ 13ನೇ ಪಾಯಿಂಟ್​​ ಅನ್ನ ಅಗೆಯಲಾಯ್ತು

Related Video