
ಬುರುಡೆ ಮಿಸ್ಟರಿಯ ಸೂತ್ರಧಾರ ಆ ಸಂಸದ? 12 ಆದ್ಮೇಲೆ 13 ಅಲ್ಲ. 11(A). ಏನೀ ಸ್ಥಳದ ಸೀಕ್ರೆಟ್..?
ಬಂಗ್ಲಾ ಗುಡ್ಡ.. ಬುರುಡೆ ಮಿಸ್ಟರಿಯ ಸೂತ್ರಧಾರ ಅವರೇನಾ..? ನೇತ್ರಾವತಿ ತೀರದ 11 (A) ಸೀಕ್ರೆಟ್.. ಏನಿದು ಟ್ವಿಸ್ಟ್..? ಶುರುವಾಯ್ತಾ ಆಪರೇಷನ್ ಅಸ್ಥಿಪಂಜರ 2.0? ಸಮಾಧಿ ಶೋಧ.. 9ನೇ ದಿನದಲ್ಲಿ ಸಿಕ್ಕಿದ್ದೇನು..? ಕ್ಲೈಮ್ಯಾಕ್ಸ್ ಹಂತಕ್ಕೆ ಬಂತಾ ಗೋರಿ ಗುಟ್ಟಿನ ರಹಸ್ಯ..?
ಆಪರೇಷನ್ ಅಸ್ಥಿಪಂಜರ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.. ಇನ್ನುಳಿದಿರೋದು 13ನೇ ಪಾಯಿಂಟ್ ಒಂದೇ.. ಈ ಪಾಯಿಂಟ್ ಮೇಲೆ ನಿರೀಕ್ಷೆ, ಕುತೂಹಲ ದುಪ್ಪಟ್ಟಾಗಿರೋಕೆ ಹಲವು ಕಾರಣಗಳಿವೆ.