Asianet Suvarna News Asianet Suvarna News

ಬೀಳುವ ಸ್ಥಿತಿಯಲ್ಲಿ ಡೆಡ್ಲಿ ವಿದ್ಯುತ್ ಕಂಬಗಳು: ದುರಂತ ಆಗೋವರೆಗೂ ಎಚ್ಚೆತ್ತುಕೊಳ್ಳಲ್ವಾ ಬೆಸ್ಕಾಂ..?

ಬೆಂಗಳೂರಲ್ಲಿ ಬೀಳುವ ಸ್ಥಿತಿಯಲ್ಲಿ ಡೆಡ್ಲಿ ವಿದ್ಯುತ್ ಕಂಬಗಳು ಇದ್ದು, ಚಾಮರಾಜಪೇಟೆ ಶಾಸಕರ ಕಚೇರಿ ಎದುರೇ ಈ ಡೆಡ್ಲಿ ಕಂಬಗಳು ಇವೆ.
 

ಬೆಂಗಳೂರಲ್ಲಿ(Bengaluru) ಬೀಳುವ ಸ್ಥಿತಿಯಲ್ಲಿ ಡೆಡ್ಲಿ ವಿದ್ಯುತ್ ಕಂಬಗಳು(Electric poles) ಇದ್ದು, ಚಾಮರಾಜಪೇಟೆ(Chamarajpet) ಶಾಸಕರ ಕಚೇರಿ ಎದುರೇ ಈ ಡೆಡ್ಲಿ ಕಂಬಗಳು ಇವೆ. ಶಿಥಿಲಗೊಂಡ ಸ್ಥಿತಿಯಲ್ಲಿ ಯಮಸ್ವರೂಪಿಯಾದ ಕಂಬಗಳು ಇದ್ದು, ಮಳೆಗಾಲ(Rain) ಶುರುವಾದ್ರೂ ಬೆಸ್ಕಾಂ(Bescom), ಬಿಬಿಎಂಪಿ ಇನ್ನೂ ಎಚ್ಚೆತ್ತುಕೊಂಡಿಲ್ಲ. ಯಾವಾಗ ಬೀಳುತ್ತೋ ಎಂಬ ಸ್ಥಿತಿಯಲ್ಲಿ ಈ ವಿದ್ಯುತ್ ಕಂಬಗಳು ಇವೆ. ಚಾಮರಾಜಪೇಟೆಯಲ್ಲಿ ಮುರಿದು ಬಿದ್ದ ಕಂಬಕ್ಕೆ ತಂತಿಯ ಆಸರೆಯನ್ನು ಹಾಕಲಾಗಿದೆ. ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ಈ ವಿದ್ಯುತ್ ಕಂಬ ಇದ್ದು, ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಲ್ಲಿ ಬೆಸ್ಕಾಂ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. 

ಇದನ್ನೂ ವೀಕ್ಷಿಸಿ:  ಕೊಡಗಿಗೆ ಮತ್ತೆ ಕಾದಿದೆಯಾ ಭೂಕುಸಿತದ ಆತಂಕ..! ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಶಾಕಿಂಗ್ ವರದಿ !