ವಿಜಯನಗರದಲ್ಲೊಂದು ಅಪರೂಪದ ಘಟನೆ: ಕರುವಿನೊಂದಿಗೆ ಶ್ವಾನಕ್ಕೂ ಹಾಲುಣಿಸುವ ಹಸು..!

ಕರುವಿನೊಂದಿಗೆ ಶ್ವಾನಕ್ಕೂ ಹಸುವೊಂದು ಹಾಲುಣಿಸುವ ಅಪರೂಪದ ಘಟನೆ ವಿಜಯನಗರದಲ್ಲಿ ನಡೆದಿದೆ.
 

First Published Jul 2, 2023, 3:44 PM IST | Last Updated Jul 2, 2023, 3:44 PM IST

ವಿಜಯನಗರ: ಕರುವಿನೊಂದಿಗೆ ಶ್ವಾನಕ್ಕೂ ಧನವೊಂದು ಹಾಲುಣಿಸುತ್ತಿರುವ ಅಪರೂಪದ ಘಟನೆ ಜಿಲ್ಲೆಯ ಹಡಗಲಿ ತಾಲೂಕಿನ ಅಂಗೂರು ಗ್ರಾಮದಲ್ಲಿ ನಡೆದಿದೆ. ರೈತ ಶಿಬಿರಪ್ಪ ಎಂಬುವವರಿಗೆ ಸೇರಿದ ಹಸು ತನ್ನ ಕರುವಿನೊಂದಿಗೆ ನಾಯಿಗೂ ಹಾಲನ್ನು ಉಣಿಸುತ್ತಿದೆ. ಪ್ರತಿನಿತ್ಯ ತನ್ನ ಕರುನೊಂದಿಗೆ , ನಾಯಿಗೂ ಹಾಲನ್ನು ಹಸು ಕುಡಿಸುತ್ತಂತೆ. ಪ್ರತಿದಿನ ಮೂರು ಹೊತ್ತು ನಾಯಿಗೆ ಹಾಲುಣಿಸುವ ಹಸು. ಇದರಿಂದ ಗ್ರಾಮಸ್ಥರು ಅಚ್ಚರಿಕೊಂಡಿದ್ದು, ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನೂ ಈ ಶ್ವಾನ ಕರುವನ್ನು ರಕ್ಷಕನಂತೆ ನೋಡಿಕೊಳ್ಳುತ್ತಂತೆ. 

ಇದನ್ನೂ ವೀಕ್ಷಿಸಿ:  ಅಮ್ಮನ ಜೊತೆ ಡ್ಯಾನ್ಸ್‌ ಮಾಡಿದ ನಟ ವಿನೋದ್ ರಾಜ್‌: ವಿಡಿಯೋ