ಬೆಂಗಳೂರಿಗರೇ ಎಚ್ಚರ : ಮುಂದಿನ ದಿನಗಳು ಸಂಕಷ್ಟದ ದಿನಗಳಾಗುವ ಸಾಧ್ಯತೆ

ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಭಾರಿ ಹೆಚ್ಚಾಗಿದೆ. ಕಳೆದ ಆರು ತಿಂಗಳಲ್ಲೇ ಗರಿಷ್ಠ ಕೇಸ್ ದಾಖಲಾಗಿವೆ. ಇನ್ನೊಂದು ವಾರದಲ್ಲಿ 10 ಸಾವಿರ ಪ್ರಕರಣಗಳಿಗೂ ಹೆಚ್ಚಾಗುವ ಸಾಧ್ಯತೆ ಇದೆ.  ಮುಂದಿನ ದಿನಗಳು ಬೆಂಗಳೂರಿಗರ ಪಾಲಿಗೆ ಸಂಕಷ್ಟದ ದಿನಗಳಾಗುವ ಸಾಧ್ಯತೆ ಹೆಚ್ಚಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ.10): ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಭಾರಿ ಹೆಚ್ಚಾಗಿದೆ. ಕಳೆದ ಆರು ತಿಂಗಳಲ್ಲೇ ಗರಿಷ್ಠ ಕೇಸ್ ದಾಖಲಾಗಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಅಟ್ಟಹಾಸ: ಐಸಿಯು ಬೆಡ್‌ಗಾಗಿ ರೋಗಿಗಳ ಪರದಾಟ!

ಇನ್ನೊಂದು ವಾರದಲ್ಲಿ 10 ಸಾವಿರ ಪ್ರಕರಣಗಳಿಗೂ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ದಿನಗಳು ಬೆಂಗಳೂರಿಗರ ಪಾಲಿಗೆ ಸಂಕಷ್ಟದ ದಿನಗಳಾಗುವ ಸಾಧ್ಯತೆ ಹೆಚ್ಚಿದೆ. 

Related Video