ತಂದೆ - ತಾಯಿ ಬಲಿ ಪಡೆದ ಕೊರೋನಾ : ಅನಾಥವಾದ ಪುಟ್ಟ ಮಗು

  •  ಪುಟ್ಟ ಮಗುವನ್ನು ಅನಾಥ ಮಾಡಿದ ಕೊರೋನಾ ಮಹಾಮಾರಿ
  • ಚಾಮರಾಜನಗರದಲ್ಲಿ ನಡೆದ ಕರುಣಾಜನಕ ಕತೆ ಇದು. 
  • ತಂದೆ ತಾಯಿ ಇಬ್ಬರೂ ಕೊರೋನಾಗೆ ಬಲಿ 

Share this Video
  • FB
  • Linkdin
  • Whatsapp

ಚಾಮರಾಜನಗರ (ಮೇ.10): ಕೊರೋನಾ ಮಹಾಮಾರಿ ಪುಟ್ಟ ಮಗುವನ್ನು ಅನಾಥ ಮಾಡಿದೆ. ಚಾಮರಾಜನಗರದಲ್ಲಿ ನಡೆದ ಕರುಣಾಜನಕ ಕತೆ ಇದು. 

ಕೊರೋನಾ ತುರ್ತು ಚಿಕಿತ್ಸೆಗೆ ಬಂತು ದೇಶೀ ಔಷಧ, ಭರವಸೆ ಮೂಡಿಸಿದೆ '2ಡಿಜಿ' ಸಂಜೀವಿನಿ .

ತಂದೆ ತಾಯಿ ಇಬ್ಬರೂ ಕೊರೋನಾಗೆ ಬಲಿಯಾಗಿದ್ದು ನಾಲ್ಕೂವರೆ ವರ್ಷದ ಮಗುವಿಗೀಗ ಯಾರೂ ದಿಕ್ಕಿಲ್ಲದಂತಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video