ಕೊರೋನಾ ತುರ್ತು ಚಿಕಿತ್ಸೆಗೆ ಬಂತು ದೇಶೀ ಔಷಧ, ಭರವಸೆ ಮೂಡಿಸಿದೆ '2ಡಿಜಿ' ಸಂಜೀವಿನಿ

- ಕೊರೋನಾ ತುರ್ತು ಚಿಕಿತ್ಸೆಗೆ ಬಂತು ದೇಶೀ ಔಷಧ!

 - 2ಡಿಜಿ ಹೆಸರಿನ ‘ಸಂಜೀವಿನಿ’ ಅಭಿವೃದ್ಧಿಪಡಿಸಿದ ಡಿಆರ್‌ಡಿಒ |

- ಆಸ್ಪತ್ರೆಗೆ ದಾಖಲಾದ ರೋಗಿಗಳ ಶೀಘ್ರ ಚೇತರಿಕೆಗೆ ಅನುಕೂಲ

First Published May 10, 2021, 1:55 PM IST | Last Updated May 10, 2021, 2:01 PM IST

ನವದೆಹಲಿ (ಮೇ. 10): ದೇಶಾದ್ಯಂತ ಕೋವಿಡ್‌ ಪ್ರಕರಣಗಳು ದಾಖಲೆ ಮಟ್ಟಕ್ಕೆ ಮುಟ್ಟಿರುವ ಹೊತ್ತಿನಲ್ಲೇ ಹೈದ್ರಾಬಾದ್‌ ಮೂಲದ ಡಾ.ರೆಡ್ಡೀಸ್‌ ಲ್ಯಾಬ್‌ ಸಹಯೋಗದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಕೋವಿಡ್‌ ಔಷಧವಾದ 2-ಡಿಆಕ್ಸಿ-ಡಿ-ಗ್ಲುಕೋಸ್‌ (2-ಡಿಜಿ) ಎಂಬ ಪೌಡರ್‌ ಅನ್ನು ತುರ್ತು ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ) ಅನುಮೋದನೆ ನೀಡಿದೆ.

ಆಂಧ್ರದಲ್ಲಿ B1.617, B1.618 ಹೊಸ ಡೇಂಜರಸ್ ವೈರಸ್; ಹಿಂದಿನದ್ದಕ್ಕಿಂತ 15 ಪಟ್ಟು ಡೇಂಜರಸ್..!

2ಡಿಜಿ ಔಷಧವು ಕೊರೋನಾ ವೈರಸ್‌ನ ಜೀವಕೋಶವನ್ನು ಸಂಪೂರ್ಣವಾಗಿ ಸುತ್ತುವರೆಯುತ್ತದೆ. ಬಳಿಕ ವೈರಸ್‌ ದ್ವಿಗುಣಗೊಳ್ಳುವುದು ಮತ್ತು ಅದರಿಂದ ಶಕ್ತಿ ಬಿಡುಗಡೆ ತಡೆಯುತ್ತದೆ. ಈ ಮೂಲಕ ವೈರಸ್‌ ವೃದ್ಧಿಯಾಗುವುದನ್ನು ತಡೆಯುತ್ತದೆ. ಸದ್ಯ  2-ಡಿಆಕ್ಸಿ-ಡಿ-ಗ್ಲುಕೋಸ್‌ (2-ಡಿಜಿ) ಆಶಾಕಿರಣವಾಗಿದೆ. ಇದರ ಸೇವನೆ ಹೇಗೆ..? ಏನಿದು 2 ಡಿಜಿ..? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್. 

Video Top Stories