ಬೆಳಗಾವಿ; ಸರ್ಕಾರಿ ಅಧಿಕಾರಿಗಳ 'ಗುಂಡು' ಮೇಜಿನ ಸಮ್ಮೇಳನ

ಬೆಳಗಾವಿಯಲ್ಲಿ ಸರ್ಕಾರಿ ಅಧಿಕಾರಿಗಳ 'ಗುಂಡು' ಮೇಜಿನ ಸಮ್ಮೇಳನ/ ಕೊರೋನಾ ಹೊತ್ತಲ್ಲಿ ಎಣ್ಣೆ ಪಾರ್ಟಿ ಜೋರು/ ಸ್ಥಳೀಯರು ದೃಶ್ಯ ಸೆರೆಹಿಡಿಯುತ್ತಿದ್ದಂತೆ ಕಾಲ್ಕಿತ್ತರು

Share this Video
  • FB
  • Linkdin
  • Whatsapp

ಬೆಳಗಾವಿ(ಜೂ. 28) ಲಾಕ್‌ಡೌನ್ ನಿಯಮ ಈ ಸರ್ಕಾರಿ ಅಧಿಕಾರಿಗಳಿಗೆ ಅನ್ವಯವಾಗಲ್ಲ. ಕೊರೋನಾ ಬಂದು ದೇಶವೇ ಆತಂಕದಲ್ಲಿದ್ದರೂ ಇವರ ಪಾರ್ಟಿ ಮಾತ್ರ ಸಾಗಲೇಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುವೆ ಸಂಭ್ರಮಕ್ಕೆ ತೆರಳುವ ಮುನ್ನ ಎಚ್ಚರ, ಬೆಳಗಾವಿ ಗ್ರಾಮದ ಸ್ಥಿತಿ ನೋಡಿ

ಕಳೆದ ರಾತ್ರಿ ಬೆಳಗಾವಿಯ ಕೆಪಿಟಿಸಿಎಲ್ ಗೆಸ್ಟ್‌ಹೌಸ್‌ನಲ್ಲಿ ಎಣ್ಣೆ ಪಾರ್ಟಿ ಜೋರಾಗಿ ನಡೆದಿದೆ. ಬೆಳಗಾವಿಯ ಕೆಪಿಟಿಸಿಎಲ್ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದಾರೆ. ಬೆಳಗಾವಿಯ ಕೆಪಿಟಿಸಿಎಲ್ ಗೆಸ್ಟ್ ಹೌಸ್‌ನಲ್ಲಿ ಪಾರ್ಟಿ ನಡೆಯುತ್ತಿದ್ದು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದಂತೆ ಎಲ್ಲರೂ ಎಸ್ಕೇಪ್ ಆಗಿದ್ದಾರೆ. 

Related Video