
ಬೆಳಗಾವಿ: ಗೆಳತಿ ಮದುವೆಗೆ ಹೋಗಿದ್ದ ಯುವತಿಗೆ ಕೊರೋನಾ, ಗ್ರಾಮವೇ ಸೀಲ್ ಡೌನ್
ಮದುವೆಗೆ ಹೋಗುವ ಮುನ್ನ ಎಚ್ಚರ/ ಗೆಳತಿ ಮದುವೆಗೆ ಹೋಗಿದ್ದ ಯುವತಿಗೆ ಕೊರೋನಾ/ ಎರಡು ಗ್ರಾಮಕ್ಕೆ ಕೊರೋನಾ ಭಯ/ ಇಡೀ ಗ್ರಾಮವೇ ಸೀಲ್ ಡೌನ್
ಬೆಳಗಾವಿ(ಜೂ. 28) ಮದುವೆ ಸಂಭ್ರಮಕ್ಕೆ ಹೋಗುವ ಮುನ್ನ ಎಚ್ಚರ. ಗೆಳತಿ ಮದುವೆಗೆ ಹೋದ ಯುವತಿಗೆ ಕೊರೋನಾ ದೃಢಪಟ್ಟಿದ್ದು ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆರೋಪಿಗೆ ತಗುಲಿದ ಸೋಂಕು; ಪೊಲೀಸ್ ಠಾಣೆ ಸೀಲ್ ಡೌನ್
ಒಂದು ಮದುವೆಯಿಂದ ಎರಡು ಗ್ರಾಮಕ್ಕೆ ಕೊರೋನಾ ಭಯ ಆವರಿಸಿದೆ. ಬೆಳಗಾವಿ ಜಿಲ್ಲೆ ಸಿಂಗಾರಕೊಪ್ಪದಲ್ಲಿ ಎಲ್ಲರನ್ನು ಲಾಕ್ ಡೌನ್ ಮಾಡಲಾಗಿದೆ.